ತಿಮ್ಮ:ಜೀವನದಲ್ಲಿ ಏನು ಆಗ್ಬೇಕು ಅಂದ್ಕೋಂಡಿದ್ದೀಯಾ?
ಗುಂಡ: ನಾನೂ ನನ್ನ ತಂದೆಯಂತೆ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ದೀನಿ.
ತಿಮ್ಮ:ಹಾಗಾದ್ರೆ ನಿನ್ನ ತಂದೆ ಡಾಕ್ಟರಾ?
ಗುಂಡ:ಇಲ್ಲಾ ಅವರೂ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ರಂತೆ😛😂😂😜😝😝
ಗುಂಡ: ನಾನೂ ನನ್ನ ತಂದೆಯಂತೆ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ದೀನಿ.
ತಿಮ್ಮ:ಹಾಗಾದ್ರೆ ನಿನ್ನ ತಂದೆ ಡಾಕ್ಟರಾ?
ಗುಂಡ:ಇಲ್ಲಾ ಅವರೂ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ರಂತೆ😛😂😂😜😝😝
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ