ಭಾನುವಾರ, ಜನವರಿ 29, 2017

Jokes

ಜಲ್ಲಿಕಟ್ಟುನೇ ಭಯಂಕರ ಆಟ ಎಂದು ಹೆದರಬೇಡಿ.
"ತಾಳಿಕಟ್ಟು"ಎಂಬ ಸಾಂಪ್ರದಾಯಿಕ ಆಟ ಅದಕ್ಕಿಂತಲೂ ಭಯಂಕರ।
ಜಲ್ಲಿಕಟ್ಟುನಲ್ಲಿ ಮಾತುಬಾರದ ಗೂಳಿಯೊಡನೆ ಕೆಲ ಗಂಟೆಗಳ ಹೋರಾಟ.
"ತಾಳಿ ಕಟ್ಟು"ವಿನಲ್ಲಿ ಮಾತನಾಡುವ ಕಾಳಿಯೊಡನೆ ಜನ್ಮಪೂರ್ತಿ ಪರದಾಟ।।
😇😇😇😇😇😇😇😇😇


*ಪಕ್ಕಾ ಹಳ್ಳಿ‌ ಜೋಕ್*
ಒಂದು ಹಳ್ಳಿಯ ಪಂಚಾಯಿತಿ ಆಫೀಸ್ ನಲ್ಲಿ ಈ ತರ ಬೋಡ೯ ಹಾಕಿತ್ತು..,
*"ಹೆಬ್ಬೆಟ್ಟು ಒತ್ತಿ ಸಹಿ ಮಾಡಿದ ಬೆರಳನ್ನು ಗೋಡೆಯ ಮೇಲೆಲ್ಲ ಒರೆಸಿ ಗಲೀಜು ಮಾಡಬಾರದು"*
ಅದರ ಕೆಳಗ ನಮ್ ಗುಂಡ ಬರೆದ-
*"ಮಬ್ಬ್ ಸೂಳಿ ಮಗನ... ನೀ ಹಾಕಿದ ಬೋಡ್೯ ಅವರಿಗೆ ಓದಾಕ ಬಂದಿದ್ರ ಮತ್ಯಾಕ್ ಹೆಬ್ಬಟ್ಟ್ ಒತ್ತಿದ್ರಲೇ...*
😂😜😜😝😝😛😛😂😂


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ