*ಪತ್ನಿ* : ಆ ಚಿತ್ರನಟಿಗೆ ಹೆಣ್ಣುಮಗು ಆಯ್ತುಂತೆ. ಇಲ್ಲಿ ನೋಡಿ, ಪೇಪರ್ ನಲ್ಲಿ ಹಾಕಿದ್ದಾರೆ.
*ಮಂಕ* : *ಛೇ !* ಮಗುವನ್ನು ತೊಟ್ಟಿಲಲ್ಲಿ ಹಾಕೋದು ಬಿಟ್ಟು ಪೇಪರ್ ನಲ್ಲಿ ಯಾಕೆ ಹಾಕಿದ್ದಾರೆ ?!
ಮ್ಯಾನೇಜರ್- ಹೂಂ, ನನ್ನ ಪೆನ್ಸಿಲ್ ಎಲ್ಲಿ?
ಆಳು- ಸಾರ್, ತಮ್ಮ ಕಿವಿ ಸಂಧಿನಲ್ಲಿ.
ಮ್ಯಾನೇಜರ್-ಊಹೂ ನನಗೆ ಸಮಯವಿಲ್ಲ ಯಾವ ಕಿವಿಯ ಮೇಲೆ ಹೇಳು?
*ಮಂಕ* : *ಛೇ !* ಮಗುವನ್ನು ತೊಟ್ಟಿಲಲ್ಲಿ ಹಾಕೋದು ಬಿಟ್ಟು ಪೇಪರ್ ನಲ್ಲಿ ಯಾಕೆ ಹಾಕಿದ್ದಾರೆ ?!
ಮ್ಯಾನೇಜರ್- ಹೂಂ, ನನ್ನ ಪೆನ್ಸಿಲ್ ಎಲ್ಲಿ?
ಆಳು- ಸಾರ್, ತಮ್ಮ ಕಿವಿ ಸಂಧಿನಲ್ಲಿ.
ಮ್ಯಾನೇಜರ್-ಊಹೂ ನನಗೆ ಸಮಯವಿಲ್ಲ ಯಾವ ಕಿವಿಯ ಮೇಲೆ ಹೇಳು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ