ಭಾನುವಾರ, ಜನವರಿ 29, 2017

SwalpaNagri

Jokes SwalpaNagri
ಜೋಕ್ ಅಂದ್ರೆ ಇಂಗ್👇 ಇರಬೇಕು 😜
ಸೇತುವೆಯೊಂದರಿಂದ ಹುಡುಗಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ರೆಡಿಯಾಗುತ್ತಿರುವುದನ್ನು ಸತೀಶ ನೋಡಿದ..
ಅವಳ ಬಳಿ ಹೋಗಿ ‘ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯಾ?’ ಎಂದು ಕೇಳಿದ.
ಹುಡುಗಿ ‘ಹೌದು’ ಎಂದಳು.
ಸತೀಶಗೆ ಅದೇನನ್ನಿಸಿತೋ ಏನೋ ಮೆಲ್ಲನೆ ಒಂದು ಮಾತು ಕೇಳಿದ ‘ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ. ಸಾಯೋಕೆ ಮುಂಚೆ ನನಗೊಂದು ಕಿಸ್ ಕೊಟ್ಟು ಆಮೇಲೆ ಆತ್ಮಹತ್ಯೆ ಮಾಡ್ಕೊ’.
ಅವಳು ಒಂದು ಕ್ಷಣ ಯೋಚಿಸಿ, ಹೌದಲ್ಲ ಎಂದುಕೊಂಡಳು. ಸತೀಶನನ್ನು ಬಿಗಿದಪ್ಪಿ ಹಿಡಿದು ದೀರ್ಘವಾಗಿ ಚುಂಬಿಸಿ ಮತ್ತೆ ಸೂಸೈಡ್ ಮಾಡಿಕೊಳ್ಳಲು ಹೊರಟಳು.
ಸತೀಶ ಮತ್ತೆ ಕೇಳಿದ, ‘ಒಂದ್ ನಿಮಿಷ, ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ, ಸಾಯೋಕೆ ಮುಂಚೆ ನಾನು ನಿನಗೊಂದು ಕಿಸ್ ಕೊಡ್ಲಾ?’.
ಎರಡು ಕ್ಷಣ ಯೋಚಿಸಿ ಅವಳು ಮತ್ತೆ ಓಕೆ ಎಂದಳು.
ಈ ಬಾರಿ ಸತೀಶ ಆಕೆಯನ್ನು ಹಿಡಿದು ಒಂದು ದೀರ್ಘ ಚುಂಬನ ಕೊಟ್ಟ.
ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಮತ್ತೆ ಮುಂದಾದಳು. ಸತೀಶ ಮತ್ತೆ ‘ನೀನು ಯಾಕೆ ಆತ್ಮಹತ್ಯೆ ಮಾಡಿಕೊಳ್ತಿದ್ದೀಯಾ?’ ಎಂದ.
ಅದಕ್ಕೆ ಅವಳು ‘ಅಪ್ಪ ಬಯ್ದರು. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಳು.
‘ಯಾಕೆ ಬಯ್ದಿದ್ದು ಅವರು?’ ಸತೀಶ ಕೇಳಿದ, ಅದಕ್ಕೆ ಅವಳು ಹೇಳಿದಳು ನಾನು ಹೀಗೆ ಹುಡುಗಿಯಂತೆ ಡ್ರೆಸ್ ಮಾಡ್ಕೊಂಡು ಓಡಾಡೋದು ಅವರಿಗೆ ಇಷ್ಟ ಇಲ್ಲವಂತೆ’.
👇
ಹುಡುಗ (ಸತೀಶ)ಆತ್ಮಹತ್ಯೆ ಮಾಡ್ಕೊಂಡ.🙄😖

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ