ಭಾನುವಾರ, ಜನವರಿ 29, 2017

Jokes SwalpaNagri

💥🙎🏻ಹೆಣ್ಣುಮಕ್ಕಳಿಗೆ ಮೂಗಿನ ಮೇಲೆ ಕೋಪ ಅಂತ , ಮುಗುತಿ ಹಾಕ್ತಾರೆ.
ಚಂಚಲ ಸ್ವಭಾವ ಅಂತ ಕಾಲಿಗೆ ಕಾಲುಂಗರ ಹಾಕ್ತಾರೆ.
ಅಹಾಂಕಾರದಿಂದ ಕಿವಿ ಕೆಳಸಲ್ಲ ಅಂತ,ಕಿವಿ ಚುಚ್ಚುತ್ತಾರೆ.
ನಿರಿನಲ್ಲಿ ಮಿನಿನ ಹೆಜ್ಜೆ ಶಬ್ದ ಕೆಳಿಸುತ್ತೆ,ಹೆಣ್ಣಿನ ಹೆಜ್ಜೆ ಶಬ್ದ ಕೆಳಿಸಲ್ಲ ಅಂತ,ಕಾಲಿಗೆ ಗೆಜ್ಜೆ ಹಾಕ್ತಾರೆ.
ಹೆಣ್ಣುಮಕ್ಕಳು ಅಸಭ್ಯವಾಗಿ ನಡೆಯಬಾರದು ಅಂತ ,ಮಾಂಗ್ಯಲ್ಯ ಅರಿಶಿಣ ಕುಂಕುಮ ಅನ್ನೋ ಆಭರಣ, ಹಾಕ್ತಾರೆ .🙎🏻💥
🙎🏻‍♂ಗಂಡ್ಮಕ್ಕಳಿಗೆ ಇದಾವುದು ಬೇಡ ಅಂತ , ಹೆಣ್ಣುಮಕ್ಕಳನ್ನ ಗಂಟುಹಾಕ್ತಾರೆ.💐👫💐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ