🐴 ಕತ್ತೆ :- ನನ್ನ ಯಜಮಾನ ನನಗ ಬಹಳ ಹೊಡಿತಾನೆ
🐕 ನಾಯಿ :- ಮತ್ತ ಅವನ ಮನಿ ಬಿಟ್ಟು ಓಡಿ ಹೋಗು.
🐴 ಕತ್ತೆ :- ಆಗಲ್ಲಾ.
🐕 ನಾಯಿ :- ಯಾಕೆ
🐴ಕತ್ತೆ :- ಅವನ ಸುಂದರವಾದ ಮಗಳು 💃 ತರಲೆ ಮಾಡಿದಾಗ ಅವನು ಹೆಳುತ್ತಾನೆ "ನಿನ್ ಮದುವೆ ಆ ಕತ್ತೆ ಜೋತೆ ಮಾಡುತ್ತೆನೆ ನೋಡು.
ಅಷ್ಟೆ ಒಂದು ಆಸೆ ಮೇಲೆ ಅಲ್ಲಿದ್ದಿನಿ.😂😂😂😂

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ