ಭಾನುವಾರ, ಜನವರಿ 29, 2017

Jokes SwalpaNagri

ತನ್ನ ಲವರ್ ಜೊತೆ ಚಾಟ್ ಮಾಡುತ್ತಿದ್ದ ಹುಡುಗ...

ಹುಡುಗ😎: ಪ್ರಿಯೆ ಮಲಗಿದ್ದರೆ  ಕನಸುಗಳನ್ನು ಕಳುಹಿಸು,
ಎಚ್ಚರಿದ್ರೆ ನನ್ನೊಂದಿಗೆ ಕಳೆದ ಸವಿ ನೆನಪುಗಳ ಕಳುಹಿಸು
ನಗುತ್ತಿದ್ದರೇ ಖುಷಿ ಕಳುಹಿಸು.
ಅಳುತ್ತಿದ್ದರೇ ಕಣ್ಣೀರು ಕಳುಹಿಸು.

ಹುಡುಗಿ: 🙎🏻  ಬಾಂಡೇ ತಿಕ್ಕಾಕತೆನಿ  ಮುಸುರಿ ನೀರ ಕಳಿಸ್ಲೇನ್.🍴🍽

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ