ಭಾನುವಾರ, ಜನವರಿ 29, 2017

Jokes SwalpaNagri

ನಾವ್ ಸಣ್ಣವರಿದ್ದಾಗ ಹಿಂಗ್ ಹೇಳ್ತೀದ್ರ..🙄🙄

ಕಪ್ಪಿಗ್ 🐸 ಕಲ್ ಹೋಡಿ ಬ್ಯಾಡ್ರಿ.. ಮೂಕ್ ಹೆಂಡ್ತಿ ಸಿಗ್ತಾಳ ಅಂತ..😷🤒😷🤕
ಅದಕ್ ಅಂಜಿ ಕಲ್ ಹೋಡಿತಿರಲಿಲ್ಲ ನಾವ್..😜😜

ಈಗ ಅನಸತೈತಿ ಸುಮ್ ಕಲ್ ಹೋಡಿಬೇಕಿತ್ತ ಅಂತ..🤔🤗🤔🤗

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ