ಭಾನುವಾರ, ಜನವರಿ 29, 2017

Jokes SwalpaNagri

ಪಕ್ಕದ ಮನೆಯಲ್ಲಿ ಬೆಳಿಗ್ಗೆಯಿಂದ ಗಂಡ ಹೆoಡತಿ ಜಗಳ ಆಡ್ತಾ ಇದ್ರು...

ಈ ಕಡೆ ಮನೆ ಹೆoಗಸು ತನ್ನ ಗಂಡನನ್ನು ಕರೆದು ಹೇಳಿದಳು "ರೀ, ಅವ್ರು ಬೆಳಿಗ್ಗೆಯಿಂದ ಜಗಳ ಆಡ್ತಾ ಇದ್ದಾರೆ ನೀವು ಒಮ್ಮೆ ಹೋಗಬಾರದ?"

ಗಂಡ ಹೇಳಿದ "ನಾನು ಒಮ್ಮೆ ಹೋಗಿದ್ದಕ್ಕೆಯೇ ಈ ಜಗಳ....!!!" 😜😜😜

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ