ಭಾನುವಾರ, ಜನವರಿ 29, 2017

Jokes SwalpaNagri

ಒಬ್ಬ ಕಳ್ಳ ಬ್ಯಾಂಕ್ ದರೋಡೆಮಾಡಿ
ನೆರೆದಿದ್ದ ಗ್ರಾಹಕರಲ್ಲಿ ಒಬ್ಬನೆಡೆಗೆ
ಗನ್ ತೋರಿಸಿ ಹೇಳಿದ😕😕
''ನಾನು ದುಡ್ಡು ಕದ್ಧಿದ್ದನ್ನು ನೀನು ನೋಡಿದೆಯಾ?😎
ಆ ವ್ಯಕ್ತಿ ಗಾಬರಿಯಿಂದಲೇ ಹೇಳಿದ
ಹು ಹೌದು ''😨😨😨
ಕಳ್ಳ ಗನನ್ನು ಆತನ ಹಣೆಗೆ ಇಟ್ಟು
ಗುಂಡು ಹಾರಿಸಿಬಿಟ್ಟ 😮😮
ಮುಂದಿನ ಗ್ರಾಹಕನ ಬಳಿ ಹೋಗಿ
ಅದೇ ಪ್ರೇಶ್ನೆ ಕೇಳಿದ,
ನಾನು ಬ್ಯಾಂಕ್ ದರೋಡೆ ಮಾಡಿದ್ದು ನೀನು ನೊಡಿದ್ದೀಯ?
😎
ಆ ಮನುಷ್ಯ ಸಮಾದಾನದಿಂದ ಉತ್ತರಿಸಿದ  ........
ನಾನು ನೋಡಿಲ್ಲ ಆದ್ರೆ ನನ್ನ ಹೆಂಡತಿ ನೋಡಿದ್ದಾಳೇ 🙅�🙅�🙅�🙅�🔫🔫🔫🔫🔫🔫
😂😂😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ