ಭಾನುವಾರ, ಜನವರಿ 29, 2017

Uttar Kannada Jokes SwalpaNagri

MYSORE ZOO..ನಲ್ಲಿ ಶಾಲಾ ಮಕ್ಕಳು.

BANGLORE  ಮಕ್ಕಳು:wow..!! Lion is sleeping,don't disturb it..!!

Mysore ಮಕ್ಕಳು : ಲೋ, ಈ ಕಡೆ ಬರ್ರೊ. ಎದ್ರೆ ಕಷ್ಟ.

Manglore ಮಕ್ಕಳು : ಎಂತ ಮಾರಾಯ, ಸುಮ್ಮನೆ ಇರುವುದಲ್ಲವಾ. ಮಲಗಿರುವುದ ಕೆಣಕುವುದು ಬೇಡ

Uttar Karnataka ಮಕ್ಕಳು : ಹುಲಿ ನೋಡ್ರಲೆ ಹ್ಯಾಂಗ್ ಮಕ್ಕೊಂಡೆತಿ. ಕಲ್ ವಗಿರ್ಲೆ.   ರೊಕ್ಕ ಕೊಟ್ ಬಂದೇವಿ ಹಂಗ ಅಲ್ಲ.  ಎಬ್ಸರಲೆ ಅವೌನೌನ್😂😂😂😛😜😜😝

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ