ಸೋಮವಾರ, ಜನವರಿ 30, 2017

Jokes SwalpaNagri

ದಾವುದ್ ಬಾಂಬೆಗೆ ಬಾಂಬ್ ಹಾಕಿ
ದುಬೈಗೆ ಓಡಿಹೋದ
*
ಲಲಿತ ಮೋದಿ ಕ್ರಿಕೆಟ್ ಗೆ ಟಾಟಾ ಮಾಡಿ
ಇಂಗ್ಲೆಂಡ್ ಗೆ ಓಡಿಹೋದ
**
ಮಲ್ಯಾ ಬ್ಯಾಂಕಗಳಿಗೆ 7000ಕೋಟಿ ಟೋಪಿ ಹಾಕಿ ಲಂಡನ್ ಗೆ ಓಡಿಹೋದ
***
ಹಾಗಾದ್ರೆ ಪೋಲಿಸರು ಹಿಡಿಯೋದ್ ಯಾರನ್ನ?
****
ಹ್ಹ ಹ್ಹ ಹ್ಹ !
""..ತಲೆಗೆ helmet ಹಾಕದವರನ್ನ..""
😀| |😀

Jokes SwalpaNagri

ವಯಸ್ಸಾದ ಸೊಳ್ಳೆ : ನಮ್ಮ ಕಾಲದಲ್ಲಿ ಒಂದು ಹನಿ ರಕ್ತ ಹೀರೋದು ಎಷ್ಟು ಕಷ್ಟ ಇತ್ತು ಗೊತ್ತಾ..
ಮರಿ ಸೊಳ್ಳೆ : ಯಾಕೆ ತಾತ?
ವಯಸ್ಸಾದ ಸೊಳ್ಳೆ : ಆಗಿನ ಹುಡುಗೀರು ಮೈ ತುಂಬಾ ಬಟ್ಟೆ ಹಾಕ್ತಿದ್ರು ಕಣಪ್ಪ😊😊😊😊😊

Jokes SwalpaNagri

ಸ್ಕೂಲಿಗೆ ಹೊಸ ಟೀಚರ್ ಬಂದರು.
ಪ್ರಥಮ ದಿನ ಕ್ಲಾಸಿಗೆ ಹೋದವರೆ
ಹೇಳಿದರು ..
ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ
ಹೆಸರು ಮತ್ತು ಹವ್ಯಾಸಗಳನ್ನು
ಹೇಳಿರಿ:
ಹುಡುಗ ೧ : ನನ್ನ ಹೆಸರು ಅರುಣ.
ಹವ್ಯಾಸ ಚಂದ್ರನನ್ನು
ವಾಚ್ ಮಾಡುವದು.😏
ಹುಡುಗ ೨ : ನನ್ನ ಹೆಸರು ದೀಪಕ
ಹವ್ಯಾಸ ಚಂದ್ರನನ್ನು
ವಾಚ್ ಮಾಡುವುದು.😏
ಹುಡುಗ ೩ : ನನ್ನ ಹೆಸರು ರಮೇಶ.
ಹವ್ಯಾಸ ಚಂದ್ರನನ್ನು
ವಾಚ್ ಮಾಡುವುದು.😏
ಟೀಚರ್ : ವಾಹ್...ಎಲ್ಲರ ಹವ್ಯಾಸ ಗಳೂ
ಒಂದೇ ತೆರನಾಗಿವೆ.🤗
ಈಗ ಹುಡುಗಿಯರ ಸರದಿ...
ಹುಡುಗಿ ೧ : ನನ್ನ ಹೆಸರು ಚಂದ್ರಾ..
.......😊😊
ಟೀಚರ್ : ಓಹ್...🙀🙀🙀
( ಟೀಚರ್ ಖುರ್ಚಿ ಹುಡುಕಿ
ಕುಳಿತುಕೊಂಡರು )

Jokes SwalpaNagri

ಒಬ್ಬ ವ್ಯಕ್ತಿಯ ತಲೆಯಿಂದ ರಕ್ತ ಸುರಿಯುತಿತು ಅವನು ಆಸ್ಪತ್ರೆಗೆ ಓಡಿ ಬಂದು ವೈದ್ಯರೇ ವೈದ್ಯರೇ ಅಂತ ಕೂಗಿದ...
ವೈದ್ಯ: ಏನಾಯಿತು?
ಗಂಡಸು : ನನ್ನ ಹೆಂಡತಿ ತಲೆಗೆ ಲಟ್ಟಣಿಗೆಯಿಂದ ಜೋರಾಗಿ ಒಡೆದಳು......
ವೈದ್ಯ: ಏಕೆ?
ಗಂಡಸು: ನನ್ನ ಹೆಂಡತಿ ಅಪ್ಪ ಅಮ್ಮ ಅಂದರೆ ನನ್ನ ಅತ್ತೆ ಮಾವ ಮನೆಗೆ ಬಂದ್ರು , ನನ್ನ ಹೆಂಡತಿ ರೀ ಹೊರಗೆ ಹೋಗಿ ಏನಾದ್ರು ತೆಗೆದು ಕೊಂಡು ಬನ್ನಿ ಎಂದಳು.....
ನಾನು ಹೋರಗೆ ಹೋಗಿ ಅವರ ಮನೆಯ ವಿಳಾಸ ಕೊಟ್ಟು ಒಂದು ಓಲಾ ಟ್ಯಾಕ್ಸಿ ತಂದೆ ಅಷ್ಟೇ....

Jokes SwalpaNagri

ಅವ್ವ
- ಹೋಗಿ ಕೂದಲಾ ಕಟ್ ಮಾಡಸ್ಕೊಂಡ ಬಾರೋ , ಲೋಫರ್.. ಅದೆಷ್ಟು ಉದ್ದ ಬೆಳಸದ್ದಿ.......
ಮಗಾ - ಅವ್ವ ಇದು ಲೇಟೆಸ್ಟ ಫ್ಯಾಶನ್ ಬೇ.
ಅವ್ವ - ಏನ್ ಫ್ಯಾಶನ್ನೋ ಮೂದೇವಿ , ನಿನ್ನ ತಂಗೀನ ನೋಡಾಕ ಬಂದಿದ್ದ ಗಂಡು ನಿನ್ನ ಒಪ್ಕೋಂಡ ಹೋಗ್ಯಾನ.....😛😝😝😝😁😁😁😂😂

Jokes SwalpaNagri

ಎಂತ ಜನ ಮಾರ್ರೇ
ಜ್ವರ ಬಂದು ಎರಡು ದಿನ ಮಲಗಿದ್ದೆ.
ವಿಷಯ ಗೊತ್ತಾಗಿ ಫೋನ್ ಮಾಡಿದ ಎಲ್ಲರೂ ಜ್ವರ ಹೇಗಿದೆ ಅಂತ ಕೇಳ್ತಾರೆ ಹೊರತು ತಪ್ಪಿಯೂ ನೀ ಹೇಗಿದ್ದಿ ಅಂತ ಕೇಳಲ್ಲಪ್ಪ. ಇವರಿಗೆಲ್ಲಾ ನನಗಿಂತಲೂ ಜ್ವರನೇ ಮುಖ್ಯ ಆಗಿ ಹೋಯ್ತಲ್ಲಾ......!😭😭😭😭

Jokes SwalpaNagri

ನಮ್ಮ ಬೋರೆಗೌಡ ಲಂಡನ್‍ನ ಶ್ರೀಮಂತ ಕಾಲೋನಿಯಲ್ಲಿ ಮನೆ ಮಾಡಿದ..😀
ಬರೀ ಕ್ರಿಶ್ಚಿಯನ್ನರು. ನಮ್ಮ ಬೋರೇಗೌಡನಿಗೆ ದಿನಾ ಕೋಳಿ ತಿನ್ನುವ ಅಭ್ಯಾಸ.!! ಅಲ್ಲಿ ನೋಡಿದರೆ ಪಾಪ ಆ ಕಾಲೋನಿಯ ಜನರೆಲ್ಲಾ ಅದೆಂತದೋ ಏಸುವಿನ ಸಸ್ಯಾಹಾರಿ ವ್ರತ ಮಾಡುತ್ತಿದ್ದರು..!!
ಒಂದು ತಿಂಗಳು ಮಾಂಸ ತಿನ್ನುವ ಹಾಗಿಲ್ಲ.😟😐👎
ನಮ್ಮ ಬೋರೇಗೌಡನ ಮನೆಯಿಂದ ದಿನಾ ಮಸಾಲೆ ವಾಸನೆ. ಕಡೆಗೆ ತಡೆಯಲಾರದೆ ನೇರವಾಗಿ ಪೋಪ್‍ಗೆ ದೂರು ನೀಡಿದರು.👿😠
ಪೋಪ್ ಬಂದು ತನ್ನ ಅನುಯಾಯಿಗಳ ಪರವಾಗಿ ಮಾತನಾಡಿದರು. ನೀನು ಏಕೆ ನಮ್ಮ ಮತಕ್ಕೆ ಸೇರಬಾರದು ಎಂದು ಅವನ ಮನವೊಲಿಸಿದರು.
ನಮ್ಮ ಬೋರೆಗೌಡ ಒಪ್ಪಿಕೊಂಡ.!!
ಪೋಪ್ ಅವನ ತಲೆಯ ಮೇಲೆ ನೀರು ಸುರಿದು, "ನೀನು ಹುಟ್ಟಿದ್ದು ಹಿಂದುವಾಗಿ, ಬೆಳೆದದ್ದೂ ಹಿಂದುವಾಗಿ, ಆದರೆ ಇನ್ನ ಮೇಲೆ ನೀನು ಕ್ರಿಶ್ಚಿಯನ್" ಎಂದರು. ಕಾಲೋನಿಯ ಜನ ನಿಟ್ಟುಸಿರುಬಿಟ್ಟರು....
ಮಾರನೆಯ ದಿನ ಮತ್ತೆ ಬೋರೆಗೌಡನ ಮನೆಯಿಂದ ಮಸಾಲೆ ಘಾಟು..!!😳 ಕಾಲೋನಿಯ ಜನ ಗಾಬರಿಯಾದರು. ಮತ್ತೆ ಪೋಪ್‍ಗೆ ಕರೆ ಹೋಯಿತು. ಪೋಪ್ ಬಂದು ನೋಡಿದರೆ ಬೋರೆಗೌಡ ಕೋಳಿಯೊಂದನ್ನು ಹಿಡಿದುಕೊಂಡು ಅದರ ಮೇಲೆ ನೀರು ಸುರಿಯುತ್ತಿದ್ದಾನೆ.!!😳😐 "ನೀನು ಹುಟ್ಟಿದ್ದು ಕೋಳಿಯಾಗಿ, ಬೆಳೆದದ್ದೂ ಕೋಳಿಯಾಗಿ, ಆದರೆ ನೀನಿಗ ಆಲೂಗಡ್ಡೆ"..!!😐😄😆😆
ಪೋಪ್ ಅಲ್ಲೆ ಸುಸ್ತು......!!😆😆😄

Jokes SwalpaNagri

ಹೆಂಡತಿ - ರೀ! ಮಗಳು ಬೆಳೆದು ನಿಂತಿದ್ದಾಳೆ! ಬೇಗ ವರ ನೋಡಿ ಮದುವೆ ಮಾಡಬಾರದೇ?
ಗಂಡ - ನನಗೂ ಆ ಜವಾಬ್ದಾರಿ ಇದೆ ಕಣೆ! ಆದರೆ ಯೋಗ್ಯ ವರ ಸಿಗಬೇಕಲ್ವಾ?
ಹೆಂಡತಿ - ಅಯ್ಯೋ! ನಮ್ಮ ಅಪ್ಪಾನೂ ಯೋಗ್ಯ ವರನೇ ಸಿಗಲಿ ಅಂತಾ ಕಾಯ್ಕೊಂಡು ಕೂತ್ಕೊಂಡಿದ್ರೆ ನನ್ನ ಮದುವೆ ಆಗ್ತಾ ಇತ್ತೇನ್ರಿ?😂😂😂😂😂😂😂😂😂

Jokes SwalpaNagri

ಆಫೀಸರ್ : - ನೋಡಿ ರಾಯರೆ ಆಫಿಸನ್ನು ಒಂದು ದೇವಸ್ಥಾನ
ಅಂತ ಭಾವಿಸಿಕೊಂಡು ಕೆಲಸ ಮಾಡಬೇಕು....
ಗುಂಡ : - ಸರಿ ಸಾರ್ !.... ಯಾರಾದರೂ ದಕ್ಷಿಣೆ ಕೊಟ್ಟರೆ ಸ್ವೀಕರಿಸಬಹುದಾ?I

Jokes SwalpaNagri

Ulta palta
ಮಾಜಿ ಶಾಸಕರೊಬ್ಬರು ಚುನಾವಣ ಪ್ರಚಾರಕ್ಕೆ ಬಂದರು।
ಶಾಸಕ - ಹಾಂ । ಈಗ ಸರಿಯಾದ ಕಾಲ ಬಂದಿದೆ ।
ಜನತೆ - ನೀವು ಈ ದೇಶವನ್ನು ಕೊಳ್ಳೆಹೊಡೆಯುವಿರಾ ?
ಶಾಸಕ - ಯಾವುದೇ ಕಾರಣಕ್ಕೂ ಇಲ್ಲ।
ಜನತೆ - ನಮಗಾಗಿ ಕೆಲಸ ಮಾಡುವಿರಾ ?
ಶಾಸಕ - ಹಾಂ। ಬಹಳಷ್ಟು ।
ಜನತೆ - ವಸ್ತುಗಳು ದುಭಾರಿಯಾಗಲಿವೆಯೆ ?
ಶಾಸಕ - ಇದರ ಬಗ್ಗೆ ಯೋಚನೆ ಸಹ ಮಾಡಬೇಡಿ।
ಜನತೆ - ನೀವು ನಮಗೆ ಉದ್ಯೋಗ ನಿಡುವಲ್ಲಿ ಸಹಾಯ ಮಾಡುವಿರಾ ?
ಶಾಸಕ - ಹಾಂ । ನಿಜ ವಾಗಿಯು ಮಾಡುವೆ ।
ಜನತೆ - ನೀವು ಈ ದೇಶದಲ್ಲಿ ಹಗರಣ ಮಾಡುವಿರಾ ?
ಶಾಸಕ - ಹುಚ್ಚು ಹಿಡಿದಿದೆಯಾ ಯಾವುದೇ ಕಾರಣಕ್ಕೂ ಇಲ್ಲ।
ಜನತೆ -ನಾವು ನಿಮ್ಮ ಮೇಲೆ ಭರವಸೆ ಇಡಬಹುದೆ ?
ಶಾಸಕ - ಹಾಂ
ಜನತೆ - ಶಾಸಕರಿಗೆ ಜೈ...
ಶಾಸಕರು ವಾಪಾಸು ಚುನಾವಣಗೆ ಗೆದ್ದು ಬಂದರು ।
ಈಗ ಕೆಳಗಿನಿಂದ ಮೇಲೆ ಓದಿ. ।

Jokes SwalpaNagri


"ಸಮಾಜಕ್ಕೆ" ಹೆದರಿ ಯುವತಿ ನೇಣಿಗೆ ಶರನಾಗಿದ್ದಾಳೆ...
?
?
?
ಅಲ್ಲೊ ಬಸ್ಯಾ ಸಮಾಜಕ್ಕ ಹೀಂಗ ಆದ್ರ್ "ಗಣಿತಕ್ಕ"ಹೇಂಗೊ ಮಾರಯ್ಯನ

Jokes SwalpaNagri


ಮಗ : ಅಪ್ಪ ಹೊರಗೆ ಯಾರೋ ಡೋನೇಶನ್ ಕೇಳಕೊಂಡು ಬಂದಿದ್ದಾರೆ
ಅಪ್ಪ: ಯಾವುದಕ್ಕೆ?
ಮಗ: ಸ್ವಿಮ್ಮಿಂಗ್ ಫೂಲ್ ಕಟ್ಟಿಸ್ತಾರಂತೆ.....
ಅಪ್ಪ: ಒಂದು ಚೆಂಬು ನೀರು ಕೊಟ್ಟು ಕಳಸು.....

Jokes SwalpaNagri

ಟೀಚರ್: ಮಕ್ಕಳೆ ಮನುಷ್ಯರು ಹುಲಿಗೆ ಜಾಸ್ತಿ ಹೆದರುವುದಾ?
ಸೊಳ್ಳೆಗೆ ಜಾಸ್ತಿ ಹೆದರುವುದಾ?
ಗುಂಡ: ಸೊಳ್ಳೆಗೆ ಟೀಚರ್
ಟೀಚರ್: ಅದು ಹೇಗೆ?
ಗುಂಡ: ಮನುಷ್ಯ ಹುಲಿಗೆ ಬಲೆ ಹಾಕಿ ಹಿಡ್ದು ಗೂಡೊಳಗೆ ಹಾಕಿ ಬೇಕಾದಂಗೆ ಆಟ ಆಡ್ಸ್ತಾನೆ.
ಆದ್ರೆ ಸೊಳ್ಳೆಗೆ ಹೆದರಿ ಮನುಷ್ಯನೆ ಬಲೆ ಒಳಗೆ ಕೂತ್ಕೊತಾನೆ.😉😂😂😂😂😂😂😂

Jokes SwalpaNagri

ಇತ್ತೀಚೆಗೆ ಮನೆಯಲ್ಲಿ ಕುಳಿತು ಮೊಬೈಲ್ನಲ್ಲಿ ಏನನ್ನು ಬೇಕಾದ್ರೂ ಆರ್ಡರ್ ಮಾಡಿ ಕೊಳ್ಳಬಹುದು.
ನಾನು ಆರ್ಯಭವನ್ ಸ್ವೀಟ್ ಸ್ಟಾಲ್ಗೆ ಫೋನ್ ಮಾಡಿದೆ. ಟ್ರಿಂಗ ಟ್ರಿಂಗ.....
ಆರ್ಯಭವನಕ್ಕೆ ನಿಮಗೆ ಸ್ವಾಗತ.. ಹೇಳಿ, ಏನು ಬೇಕಾಗಿತ್ತು??
ನನಗೆ ಯಾವುದಾದರೂ ಸಿಹಿ ತಿಂಡಿ ಬೇಕಿತ್ತು
ಲಾಡೂ ಬೇಕಾದರೆ ಒಂದನ್ನು ಒತ್ತಿ, ಹಲ್ವ ಬೇಕಾದರೆ ಎರಡನ್ನು ಒತ್ತಿ, ಒಬ್ಬಟ್ಟು ಬೇಕಾದರೆ ಮೂರನ್ನು ಒತ್ತಿ...
ನಾನು ಒಂದನ್ನು ಒತ್ತಿದೆ
ಬೂ0ದಿ ಲಾಡೂಗಾಗಿ ಒಂದನ್ನು ಒತ್ತಿ, ಡ್ರೈ ಫ್ರುಟ್ ಲಾಡೂ ಬೇಕಾದರೆ ಎರಡನ್ನು ಒತ್ತಿ, ಬೇಸನ್ ಲಾಡೂ ಬೇಕಾದರೆ ಮೂರನ್ನು ಒತ್ತಿ...
ನಾನು ಒಂದನ್ನು ಒತ್ತಿದೆ
ಕಾಲು ಕೆಜಿ ಗಾಗಿ ಒಂದನ್ನು ಒತ್ತಿ, ಒಂದು ಕೆಜಿ ಬೇಕಾದರೆ ಎರಡನ್ನು ಒತ್ತಿ, ಒಂದು
ಕ್ವಿಂಟಲ್ ಬೇಕಾದರೆ ಮೂರನ್ನು ಒತ್ತಿ...
ಅಚಾತುರ್ಯದಿಂದ ನಾನು ಮೂರನ್ನು ಒತ್ತಿಬಿಟ್ಟೆ 😮
ಹೆದರಿ ಕಾಲ್ ಕಟ್ ಮಾಡಿ ಬಿಟ್ಟೆ.
ಮುಂದಿನ ಮೂರು ನಿಮಿಷದಲ್ಲಿ ಆರ್ಯಭವನ್ ದಿಂದ ನನಗೆ ಫೋನ್ ಕಾಲ್!!!😱
ನಿಮ್ಮ ಕಡೆಯಿಂದ ನಮಗೆ ಒಂದು ಕ್ವಿಂಟಲ್ ಬೂ0ದಿ ಲಾಡೂಗಾಗಿ ಆರ್ಡರ್ ಬಂದಿದೆ.
ನಿಮ್ಮ ಮನೆಯ ವಿಳಾಸ ತಿಳಿಸಿ.
ನಾನಂದೆ ... ನಾನು ಫೋನ್ ಮಾಡಿಲ್ಲವಲ್ಲ
ಹಾಗಾದರೆ ನಿಮ್ಮ ತಮ್ಮ ಕಾಲ್ ಮಾಡಿರಬಹುದು, ಇದೇ ನಂಬರ್ ನಿಂದಲೇ ಕಾಲ್ ಬಂದಿದ್ದು. ನಿಮ್ಮ ತಮ್ಮನಿಗೆ ಫೋನ್ ಕೊಡಿ..
ನಾವು ಆರು ಜನ ಅಣ್ಣ ತಮ್ಮಂದಿರಿದ್ದೆವೆ. ಮೊದಲನೆಯವರಿಗಾಗಿ ಒಂದನ್ನು ಒತ್ತಿ, ಎರಡನೇಯವರಿಗಾಗಿ ಎರಡನ್ನು ಒತ್ತಿ, ಮೂರನೇ ಯವರಿಗಾಗಿ ಮೂರನ್ನು ಒತ್ತಿ...
ಎದುರಿನ ಫೋನ್ ಕಾಲ್ ಕಟ್ ಆಗಿ ಹೋಯ್ತು 😅

Jokes SwalpaNagri

ಆಮೆ ಮತ್ತು ಮೊಲ ಇಂಜಿನಿಯರಿಂಗ್ ಕಾಲೇಜು ಸೇರಲು ಪರೀಕ್ಷೆಯನ್ನು ಬರೆದವು.
ಆಮೆ ಗೆ 80% ಮತ್ತು ಮೊಲಕ್ಕೆ 81% ಅಂಕಗಳು ಪರೀಕ್ಷೆಯಿಂದ ಸಿಕ್ಕಿತು.
ಆದರೆ ಇಂಜಿನಿಯರಿಂಗ್ ಗೆ ಆ ಕಾಲೇಜು ಗೆ ಸೇರಲು 85% ಅಂಕಗಳು ಕಡ್ಡಾಯವಾಗಿತ್ತು .
ಆದುದರಿಂದ ಮೊಲಕ್ಕೆ ಅಡ್ಮಿಶನ್ ಸಿಗಲ್ಲ. ಆದರೆ ಆಮೆಗೆ ಅಡ್ಮಿಶನ್ ಸಿಕ್ಕಿತು.
ಅದು ಹೇಗೆ .........????
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ಅಯ್ಯೋ ನಿಮಗೆ ಅಷ್ಟು ಗೊತ್ತಿಲ್ವ ನೀವು ಒಂದನೇ ಕ್ಲಾಸ್ ಅಲ್ಲಿ ಇರೋವಾಗ ಆಮೆಗೂ ಮೊಲಕ್ಕೂ ರೆಸ್ ಆದದ್ದು ಅದರಲ್ಲಿ ಆಮೆ ವಿನ್ ಆಯ್ತಲ್ಲ.
ಸ್ಪೋರ್ಟ್ಸ್ ಕೋಟಾ ದಲ್ಲಿ ಅದಕ್ಕೆ 5 ಮಾರ್ಕ್ಸ್ ಸಿಕ್ಕಿತ್ತು ಮೊದಲೇ .ಅಷ್ಟು ಗೊತ್ತಿಲ್ವ ನಿಮಗೆ ಕಥೆ ಓದಿ ಸಹ

Jokes SwalpaNagri

👴ಬಾಸ್ ತನ್ನ 💁ಸಕ್ರೇಟರಿಗೆ ಹೇಳ್ತಾನೆ "ನಾವು ಒಂದು ವಾರ ಅಬ್ರಾಡ್ ಗೆ ಟೂರ್ ಹೋಗ್ತಾ ಇದ್ದೀವಿ"
.
💁ಸಕ್ರೇಟರಿ ತನ್ನ 👨ಗಂಡನಿಗೆ ಫೋನ್ ಮಾಡಿ: ಒಂದು ವಾರ ನಾನು ಅಬ್ರಾಡ್ ಗೆ ಟೂರ್ ಹೋಗ್ತಿದ್ದಿನಿ.
.
👨ಗಂಡ ತನ್ನ 👩ಗರ್ಲ್ ಫ್ರೆಂಡ್ ಗೆ ಕಾಲ್ ಮಾಡಿ: ನನ್ನ ಹೆಂಡತಿ ಒಂದು ವಾರ ಮನೆಯಲ್ಲಿ ಇರೋದಿಲ್ಲ, ನಾನು ನೀನು ಎನ್ ಜಾಯ್ ಮಾಡಬಹುದು.
👩ಗರ್ಲ್ ಫ್ರೆಂಡ್ ಅವಳ👦 ಸ್ಟೂಡೇಂಟ್ ಗೆ ಕಾಲ್ ಮಾಡಿ: ಒಂದು ವಾರ ನಿನಗೆ ಯಾವ ಕ್ಲಾಸ್ ಕೂಡ ಇಲ್ಲ.
.
ಆ ಪುಟ್ಟ 👦ಹುಡುಗ ತನ್ನ 👴ತಾತನಿಗೆ ಕಾಲ್ ಮಾಡಿ: ನನಗೆ ಈ ವಾರ ಪೂರ್ತಿ ಕ್ಲಾಸ್ ಇಲ್ಲ, ನಾನು ಮನೆಯಲ್ಲೇ ಇರ್ತಿನಿ.
.
👴ತಾತ(ಬಾಸ್) ಅವರ 💁ಸಕ್ರೇಟರಿಗೆ ಕಾಲ್ ಮಾಡಿ: ಟೂರ್ ಕ್ಯಾನ್ಸಲ್, ನಾನು ಈ ವಾರ ಪೂರ್ತಿ ನನ್ನ ಮೊಮ್ಮಗನ ಜೊತೆ ಇರ್ತೀನಿ.
.
💁ಸಕ್ರೇಟರಿ ತನ್ನ 👨ಗಂಡನಿಗೆ ಕಾಲ್ ಮಾಡಿ: ಟೂರ್ ಕ್ಯಾನ್ಸಲ್ ಆಯ್ತು...
.
👨ಗಂಡ ತನ್ನ 👩ಗರ್ಲ್ ಫ್ರೆಂಡ್ ಗೆ ಕಾಲ್ ಮಾಡಿ: ನನ್ನ ಹೆಂಡತಿ ಹೋಗ್ತಾ ಇಲ್ಲ, ಸೋ ನಾವು ಎಲ್ಲೂ ಹೋಗೋಕೆ ಆಗೋಲ್ಲ.

.
👩ಗರ್ಲ್ ಫ್ರೆಂಡ್ ಆ👦 ಹುಡುಗನಿಗೆ ಕಾಲ್ ಮಾಡಿ: ಈ ವಾರ ನಿನಗೆ ಮಾಮೂಲಿಯಂತೆ ಕ್ಲಾಸ್ ಗಳು ಇದಾವೆ…
.
👦ಹುಡುಗ ತನ್ನ 👴ತಾತನಿಗೆ ಕಾಲ್ ಮಾಡಿ: ಸಾರಿ ತಾತ, ಈ ವಾರ ನನಗೆ ಎಲ್ಲ ಕ್ಲಾಸ್ ಗಳು ಇದಾವೆ.
👴ತಾತ, 💁ಸಕ್ರೇಟರಿಗೆ ಫೋನ್ ಮಾಡಿ: ನಾವು ಅಬ್ರಾಡ್ ಗೆ ಹೋಗ್ತಾ ಇದ್ದೀವಿ;
*ಗೊಂಬೆ ಆಡ್ಸೋನು ಮೇಲೆ ಕುಂತವ್ನೇ*;
😂😝😂😝😂🤑🤑🤑🤑🤑🤑🤑🤑🤑🤑

Jokes SwalpaNagri

ಗಂಡಸರ ಗೋಳು
ಗಂಡ ಹೆಂಡತಿಗೆ ಹೊಡೆದರೆ-ಕ್ರೂರಿ
ಹೆಂಡತಿಹೊಡೆದರೆ- ನಾಮರ್ದ
ಮಕ್ಕಳಿಗೆ ಬೈದರೆ- ಹಿಟ್ಲರ್
ಫ್ರೀಯಾಗಿ ಬಿಟ್ಟರೆ- ಬೇಜವಾಬ್ದಾರ
ಅಮ್ಮನ ಮಾತು ಕೇಳಿದ್ರೆ - ಕೂಸು
(ಇದರ ಮುಖಕ್ಕೆ ಮದ್ವೆ ಬೇರೆ ಕೇಡು)
ಹೆಂಡ್ತಿ ಮಾತು ಕೇಳಿದ್ರೆ- ಅಮ್ಮಾವ್ರ ಗಂಡ.
ಕೋಪ ಮಾಡ್ಕೊಂಡ್ರೆ- ದೂರ್ವಾಸ
ಮಾಡ್ಕೊಳದಿದ್ರೆ- ತೀರ ಸಾಧು..ಯಾವ್ದಕ್ಕೂ ಪ್ರಯೋಜನವಿಲ್ಲ
ಕೆಲಸ ಮಾಡಿದ್ರೆ- ಈ ಸುಖಕ್ಕೆ ಮದ್ವೆ ಯಾಕೆ ಆಗ್ಬೇಕಿತ್ತೋ
ಮನೇಲಿ ಕೂತ್ರೆ- ಉದ್ಯೋಗಂ ಪುರುಷ ಲಕ್ಷಣಂ
ಹೆಂಡತಿ ಸ್ನೇಹಿತೇರ ಜತೆ ಮಾತಾಡದಿದ್ರೆ- ಮೂಷಾಂಡಿ
ನಗ್ತ ಮಾತಾಡಿದ್ರೆ- ತೀರ ಚೆಲ್ಲು..ಜಡೆ ನೋಡಿದ್ರೆ ಜೊಲ್ಲು ಸುರಿಸುತ್ತೆ.
ಖರ್ಚು ಮಾಡದಿದ್ರೆ -ಜುಗ್ಗ
ಮಾಡಿದ್ರೆ- ದಾನಶೂರ ಕರ್ಣ
ಬೇಗ ಮನೆಗೆ ಬಂದ್ರೆ- ಸಂಶಯಪಿಶಾಚಿ
ಬರದಿದ್ರೆ- ಉಂಡಾಡಿಗುಂಡ.
ಓದದಿದ್ದರೆ- ಸರಸ್ವತಿ ದ್ವೇಷಿ
ಓದಿದರೆ- ಪುಸ್ತಕದ ಹುಳ
ಧಾರಾವಾಹಿ ನೋಡದಿದ್ರೆ-ಅರಸಿಕ
ನೋಡಿದ್ರೆ- ಬೇರೇನಿದೆ ಕಡಿಯೋಕೆ?
ಓ ದೇವಾ ಹೇಗಯ್ಯ ಬದುಕಲಿ?

Jokes SwalpaNagri

ಮಗನನ್ನು ಇಂಜಿನಿಯರಿಂಗ್ ಕಾಲೇಜು ದಾಖಲು ಮಾಡಿಸಿ ಹೊರಬಂದ ಅಪ್ಪ ಗೇಟಿನ ಬಳಿ ನಿಂತಿದ್ದ ಸೆಕ್ಯೂರಿಟಿಯಲ್ಲಿ ಕೇಳಿದ 'ಈ ಕಾಲೇಜು ಹೇಗಾಯ್ತಪ್ಪ ಚೆನ್ನಾಗಿದೆಯಾ.?
ಸೆಕ್ಯೂರಿಟಿ ನಗುತ್ತಾ ಹೇಳಿದ 'ಸಾರ್,ಸೂಪರ್ ಕಾಲೇಜ್ ನಾನಿಲ್ಲಿಯೇ ಕಲಿತದ್ದು.

Jokes SwalpaNagri

ನಾಯಿಗಳನ್ನು ಪೋಲೀಸ್ ಬಂಧಿಸುವುದನ್ನು ಕೇಳಿ ಹೆದರಿ ಓಡಿದ ಆಡಿನಲ್ಲಿ ಕೋಣ ಕೇಳಿತು.
" ಯಾಕೆ ಓಡುತ್ತಿದ್ದಿಯಾ"
ಆಡು ಹೇಳಿತು " ನಾಯಿಗಳನ್ನು ಬಂಧಿಸುತ್ತಿದ್ದಾರಂತೆ "
" ನೀನು ಆಡು ತಾನೇ ? ನೀನ್ಯಾಕೆ ಓಡುತ್ತಿರುವೆ?"
"ನಾ ಆಡು ಎಂಬುವುದು ನನಗೂ ನಿನಗೂ ಗೊತ್ತು. ಆದರೆ ಅದನ್ನು ಕಾನೂನಿನ ಮುಂದೆ ನಿರೂಪಿಸಿ ಜೈಲಿನಿಂದ ಹೊರ ಬರಲು ಒಂದು ಇಪ್ಪತ್ತು ವಷ೯ ವಾದರೂ ಬೇಕಾಗ ಬಹುದು."
ಇದನ್ನು ಕೇಳಿದ್ದೇ ತಡ ಕೋಣವೂ ಓಡ ತೊಡಗಿತು.

Jokes SwalpaNagri

ರಾಮ ಬಿಲ್ಲು ಮುರಿದಿದ್ ಕೆ ಸೀತೆ ಅಪ್ಪನನ್ನ ಬಿಟ್ಟು ಬಂದ್ಲು........🤓
ಕೃಷ್ಣ ಕೊಳಲು ಊಧಿಧಕೆ ರಾಧೆ ಅಪ್ಪನ್ನ ಬಿಟ್ಟು ಬಂದ್ಲು..😘
ನಾನು ಬರಿ ಒಂದು ಮೆಸೇಜ್ ಕಳ್ಸಿದ್ಕೆ ಅವ್ಳು ಅವ್ಳ ಅಪ್ಪನ ಕರ್ಕೊಂಡ್ ಬಂದ್ಲು...😳😝😜😙😘🙃

Jokes SwalpaNagri




Jokes SwalpaNagri

ಟೀಚರ್ : ವಿದ್ಯಾರ್ಥಿಗಳು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇವ್ರು ಯಾವ ವರ ಬೇಕಾದರೂ ಕೊಡ್ತಾನೆ. ಗುಂಡ : ಅಯ್ಯೋ ಸುಮ್ನಿರಿ ಟೀಚರ್, ಅದು ನಿಜಾನೆ ಆಗಿದ್ರೆ ಇಷ್ಟೊತ್ತಿಗೆ ನೀವು ನನ್ನ ವೈಫ್ ಆಗಿರ್ತಿದ್ರಿ!

Jokes SwalpaNagri

ಲಕ್ಷ್ಮೀ : ಭಕ್ತ ನಿನಗೇನು ವರ ಬೇಕು ಕೇಳು ಮಗೂ ಭಕ್ತ : ನನಗೆ ಧನ ಕನಕಗಳನ್ನು ದಯಪಾಲಿಸು ತಾಯೇ
ಲಕ್ಷ್ಮೀ : ಇಗೋ ಭಕ್ತ ತಥಾಸ್ತು ........
ಭಕ್ತ : ಅಯ್ಯೊ ಇದೇನು ತಾಯಿ.. ಎಲ್ಲಾ 1000 ರೂಪಾಯಿ ನೋ ಇದೇ..
ಲಕ್ಷ್ಮೀ : ಭಕ್ತಾ.. ಕೇಳಿದ್ದನ್ನ ಕೊಡುವುದಷ್ಟೇ ನನ್ನ ಕೆಲಸ, ಮಿಕ್ಕಿದ್ದು ಮೋದೀನ ಕೇಳ್ಬೇಕಪ್ಪ ....
ಭಕ್ತ shock ..... ಲಕ್ಷ್ಮೀ rock..........

Jokes SwalpaNagri

ಇತಿಹಾಸ ಮೇಸ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ?
ಸಂತಾ: ಗೊತ್ತಿಲ್ಲ ಸಾರ್.
ಮೇಸ್ಟ್ರು: ಮೂರ್ಖನಿದ್ದೀಯ.. ಬೋರ್ಡಲ್ಲಿ ಬರೆದ್ರೂ ಓದಕ್ಕಾಗಲ್ವ?
ಸಂತಾ: ಅದು ಅವನ ಫೋನ್ ನಂಬರ್ ಅಂದ್ಕೊಂಡಿದ್ದೆ ಸಾರ್..!

Jokes SwalpaNagri

ನೌಕರಿ ಸೇರುವುದಕ್ಕೆ ಅರ್ಜಿ ಹಾಕಿದ್ದ ಚೆಲುವೆ ಹುಡಗಿಗೆ ಮ್ಯಾನೇಜರ್- ನಿನ್ನ ಅರ್ಹತೆಗಳೇನು?
ಓ! ನನಗೆ ಹಣವೆಂದರೆ ಬಹಳ ಪ್ರೀತಿ, ಎಂದಳು ಹುಡಗಿ

Jokes SwalpaNagri

ರಸ್ತೆಯಲ್ಲಿ ಕಸಗುಡಿಸಿ ಸ್ವಚ್ಛ ಮಾಡತಾ ಮಾಡತಾ..
🏃🏼🏃🏼🚶🏼🚶🏼
ಮೋದಿಜೀ ಯಾವಾಗ ಮನೆಯ ತಿಜೋರಿತನಕ🏚🚪💰💰ಸ್ವಚ್ಛ ಮಾಡಾಕ ಬಂದರು ಗೊತ್ತೆ ಆಗಲಿಲ್ಲ..

😳😳 🤓🤓😜😜

Jokes SwalpaNagri

ಮೋದಿ ಮ್ಯಾಜಿಕ್....!!

ಮೋದಿ ಹಾಗೂ ರಾಹುಲ್ ಗಾಂಧಿ ಒಮ್ಮೆ ಒಂದು ಅಂಗಡಿಗೆ ಹೋದರು.

ತಮಗೆ ಬೇಕಾದ ವಸ್ತುಗಳನ್ನು ತೆಗೆದು ಕೊಂಡರು, ಆದರೆ
ರಾಹುಲ್ ಗಾಂಧಿ ಅಂಗಡಿಯ ಡಬ್ಬದಲ್ಲಿದ್ದ ಮೂರು ಚಾಕ್ಲೇಟ್ ಕದ್ದು ಬಿಟ್ಟ, ಆದರೆ ಅದನ್ನ ಯಾರೂ ಗಮನಿಸಲಿಲ್ಲ.

ಮನೆಗೆ ಮರಳುವಾಗ ರಾಗಾ ಮೋದಿಗೆ ಹೇಳಿದ

ರಾಗಾ:- ನೋಡು ನಾನು ಎಷ್ಟು ಬುದ್ದಿವಂತ ಯಾರಿಗೂ ಗೊತ್ತಾಗದ ಹಾಗೆ ಚಾಕ್ಲೇಟ್ ಯಾವ ರೀತಿ ಕದ್ದು ಬಿಟ್ಟೆ....!!

ಮೋದಿಗೆ ಆ ಮಾತು ಕೇಳಿ ಸಿಟ್ಟು ಬಂತು,
ಹೌದು ನೀನು ತುಂಬ ಬುದ್ದಿವಂತ ನಿಂಗೆ ಕಳ್ಳತನ ಮಾಡಕ್ಕೆ ಬರಿತ್ತೆ ಅಷ್ಟೆ..
ನಾನು ಮಾಡುವ ಮ್ಯಾಜಿಕ್ ನಿನಗೆ ಬರಲ್ಲ.

ರಾಗಾ ತುಂಬ ಕ್ಯೂರಿಯಾಸಿಟಿಯಿಂದ ಏನ್ ಮ್ಯಾಜಿಕ್ ಮಾಡ್ತೀಯಾ ...?!!

ಆಗ ಮೋದಿ ಬಾ ಮತ್ತೆ ವಾಪಸ್ ಅಂಗಡಿಗೆ ಹೋಗೋಣ ಅಲ್ಲಿ ಒಂದು ಮ್ಯಾಜಿಕ್ ತೋರಿಸುತ್ತೇನೆ ಅಂದ್ರು....

ಇಬ್ಬರೂ ಅಂಗಡಿಗೆ ಬಂದು, ಮೋದಿ ಅಂಗಡಿಯವನಿಗೆ ಹೇಳಿದರು

ಮೋದಿ:- ಸ್ವಾಮಿ ನಿಮಗೆ ಒಂದು ಮ್ಯಾಜಿಕ್ ತೋರಿಸುತ್ತೇನೆ,

ಅಂಗಡಿಯವ:- ಸರಿ ಅದೇನು ತೋರಿಸ್ತೀಯಾ ತೋರಿಸಪ್ಪ

ಮೋದಿ:- ಮೊದಲು ಒಂದು ಚಾಕ್ಲೇಟ್ ಕೊಡಿ.

ಅಂಗಡಿಯವ ಒಂದು ಚಾಕ್ಲೇಟ್ ಕೊಟ್ಟ ಮೋದಿ ಅದನ್ನ ತಿಂದು ಬಿಟ್ಟರು,

ಮತ್ತೆ ಮೋದಿ ಇನ್ನೊಂದ್ ಚಾಕ್ಲೇಟ್ ಕೊಡಿ
ಅಂಗಡಿಯವ ಕೊಟ್ಟ, ಮತ್ತೆ ಮೋದಿ ಅದನ್ನೂ ತಿಂದು ಬಿಟ್ಟರು...

ಮತ್ತೆ ಮೋದಿ ಇನ್ನೊಂದ್ ಕೊಡಿ...

ಅಂಗಡಿಯವನಿಗೆ ಪಿತ್ತ ನೆತ್ತಿಗೆ ಏರಿತು, ಏಯ್ ಮ್ಯಾಜಿಕ್ ಮಾಡ್ತಿನಿ ಅಂತ ಚಾಕ್ಲೇಟ್ ಎಲ್ಲಾ ತಿನ್ನುತಾ ಇದ್ದೀಯಾ...

ಮೋದಿ ಶಾಂತವಾಗಿ ಉತ್ತರಿಸಿದರು ಇನ್ನೊಂದು ಚಾಕ್ಲೇಟ್ ಕೊಡಿ ಮ್ಯಾಜಿಕ್ ಅವಾಗ ಕಂಪ್ಲೀಟ್ ಆಗುತ್ತೆ....!

ಅಂಗಡಿಯವ ಮೂರನೇ ಚಾಕ್ಲೇಟ್ ಕೊಟ್ಟ ಮೋದಿ ಅದನ್ನೂ ತಿಂದು ಬಿಟ್ಟರು..

ಅಂಗಡಿಯವ:- ಎಲ್ಲಿ ಮ್ಯಾಜಿಕ್....!!?

ಮೋದಿ:- ನೀವು ನಂಗೆ ಎಷ್ಟು ಚಾಕ್ಲೇಟ್ ಕೊಟ್ರಿ...!?

ಅಂಗಡಿಯವ:- ಮೂರು...!

ಮೋದಿ:- ನೋಡಿ ನೀವು ಕೊಟ್ಟ ಮೂರು ಚಾಕ್ಲೇಟ್ ರಾಹುಲ್ ಗಾಂಧಿ ಜೇಬಲ್ಲಿದೆ..! 😂

ಅಂಗಡಿಯವ ಚೆಕ್ ಮಾಡಿದ ಚಾಕ್ಲೇಟ್ ಸಿಕ್ತು
ಮೋದಿಯ ಮ್ಯಾಜಿಕ್ ಮೆಚ್ಚಿ ಅವರಿಗೆ ಇನ್ನೊಂದ್ ಮೂರು ಚಾಕ್ಲೇಟ್ ಕೊಟ್ಟರು..

ಪಾಪ ಬುದ್ದಿವಂತ ಅಂದು ಕೊಂಡಿದ್ದ ರಾಹುಲ್ ಗಾಂಧಿ ಅಳುತಾ "ಮಮ್ಮಿ" ಅಂತ ಮನೆಗೆ ಓಡಿದ...!!

ಕಳ್ಳರು ಕದಿಯುತ್ತಾರೆ, ಬುದ್ದಿವಂತರು ಸಂಪಾದಿಸುತ್ತಾರೆ...!!

Jokes SwalpaNagri

😀😛🙏
💥ಪ್ರಶ್ನೆಪತ್ರಿಕೆಯೊಂದರ ಉತ್ತರ💥
🎯ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರುಬರೆಯಿರಿ?
✏ಉತ್ರ:- ಮೂಸಂಬಿ, ಕಲ್ಲಂಗಡಿ, ಆಪಲ್
ಮತ್ತು ಒಂದು ಡಜನ್
ಬಾಳೆಹಣ್ಣು
=
🎯ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
✏ಉತ್ರ: - ಪ್ರಪಂಚದಲ್ಲಿ ಇರೋದು ಒಂದೇ ದೇಶ,
ಅದು ಭಾರತ...
ಮಿಕ್ಕಿದ್ದೆಲ್ಲಾ ವಿದೇಶ.
=
🎯ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
✏ಉತ್ರ:- ನನ್ನ ಫೇಲ್ ಮಾಡೋಕ್ಕೆ
=
🎯ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ
ಹೊಂದುವ
ದ್ರವ ಯಾವುದು?
✏ಉತ್ರ: - ಇಡ್ಲಿ, ದೋಸೆ
=
🎯ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
✏ಉತ್ರ: - ಗೆದ್ದವರಿಗೆ
=
🎯ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ
ಬರೆಯಿರಿ
✏ಉತ್ರ:- ಮಳೆ ಬಂದ ಕಾರಣ
ಪಂದ್ಯವನ್ನು ರದ್ದುಗೊಳಿಸಲಾಗಿದೆ
=
🎯ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
✏ಉತ್ರ:- ಈಗಲೂ ಬದುಕಿರುತ್ತಿದ್ದರು.
=
🎯ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ
ಏನಾಗುತ್ತದೆ?
✏ಉತ್ರ:- ಕಾಯುತ್ತದೆ.
=
🎯ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ
ಮಾಡಿದರು?
✏ಉತ್ರ:- ಸುಮಾರು 14ನೇ ಪುಟದಿಂದ
22ನೇ ಪುಟಗಳವರೆಗೆ
=
🎯ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
✏ಉತ್ರ:-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ
ಅಂತ!
=
🎯ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ,
ಕಿವಿ
ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
✏ಉತ್ರ:- ಹೇಗೆ ಬೇಕಾದರೂಕರೆಯಬಹುದು, ಏಕೆಂದರೆ
ಅವರಿಗೆ ಕೇಳಿಸಲ್ಲ.

😀😀 ನಕ್ಕಿದ್ದು ಮುಗಿತಲಾ,
ಇನ್ನೊಂದು ಗ್ರೂಪ್ ಗೆ ಫಾರ್ವರ್ಡ್ ಮಾಡಿ ಮತ್ತಷ್ಟು ನಗಿ..

Jokes SwalpaNagri

ಭಾರತವನ್ನು ವಿಶ್ವಗುರು ಮಾಡುತ್ತೇನೆ....ಮೋದಿ

ಅಮೇರಿಕಾವನ್ನು ಮಹಾನ್ ಮಾಡ್ತೇನೆ....ಟ್ರಂಪ್

ರಷ್ಯಾವನ್ನು ಬಲಿಷ್ಠ ಮಾಡುತ್ತೇನೆ...ಪುಟಿನ್

ನಾನು ಸ್ವಲ್ಪ ನಿದ್ರೆ ಮಾಡುತ್ತೇನೆ.. ಸಿದ್ದು

Jokes SwalpaNagri

ಇಂಗ್ಲಿಷ್ ಮೀಡಿಯಮ ಶಾಲೆಯ ಮಕ್ಕಳಿಗೂ ನಮ್ ಸರ್ಕಾರಿ ಕನ್ನಡ ಶಾಲೆಯ ಮಕ್ಕಳಿಗೂ ಏನು ವ್ಯತ್ಯಾಸ?
ಒಂದು ಮಂಗ ಕೂತಿತ್ತು ಅಂದ್ರೆ.
ಇಂಗ್ಲೀಷ್ ಶಾಲೆಯ ಮಕ್ಕಳು :- wow! Look at there monkey sitting in tree.... 😮😮
ಸರ್ಕಾರಿ ಮಿಡಿಯಂ :- ಸಂಗ್ಯಾ ಅಲ್ಲಿ ನೋಡ್ಲೇ ನಿಮ್ಮಪ್ಪ ಕುಂತಾನ..... 😂😂
😉😉😉😉😁😀😂😁😀😀😀😁😁😂😂😁😀

Jokes SwalpaNagri

ಪಚ್ಚ ಕುಡಿದು ಮನೆಗೆ ಬಂದ...
ಅಪ್ಪನಿಗೆ ಅನುಮಾನ ಬರದಿರಲಿ ಎಂದು ಲ್ಯಾಪ್'ಟಾಪ್ ತೆರೆದು ಓದುತ್ತಾ ಕುಳಿತಂತೆ ನಟಿಸಿದ...

ಅಪ್ಪ: ಕುಡಿದು ಬಂದಿದ್ದೀಯೇನೋ?
ಪಚ್ಚ: ಇಲ್ಲ ಅಪ್ಪ..!
ಅಪ್ಪ: ಮತ್ತೆ ಆ ಸೂಟ್'ಕೇಸ್ ಓಪನ್ ಮಾಡಿ ಏನೋ ಓದ್ತಾ ಇದೀಯಾ..?😂😂😂😂😂😂😂😂😂😂😂😂

Jokes SwalpaNagri




‬: *ಮಗ :-* ಅಮ್ಮಾ ನಿನ್ನೆ ನನಗೊ೦ದು
ಕನಸು ಬಿದ್ದಿತ್ತು.

*ಅಮ್ಮ :-* ಏನದು ?

*ಮಗ :-* ಕನಸಲ್ಲಿ ನನ್ನ ಒ೦ದು ಕಾಲು
ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು.

*ಅಮ್ಮ :-* ಈ ತರ ಕನಸು ಕಾಣ್ಬೇಡ
ಮಗನೆ , ಇರೋ ಒ೦ದು ಚಡ್ಡೀನೂ
ಹರಿದೋಗುತ್ತೆ


‬: 👷ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಹೇಗೆ ಬಿದ್ದು ಹೋದವು?

🤒ರೋಗಿ: ನನ್ನ ಹೆಂಡತಿ ಮಾಡಿದ ಚಕ್ಕುಲಿ ತಿಂದು.

👷ಡಾಕ್ಟರ್: ಬೇಡ ಅನ್ನಬೇಕಿತ್ತು

🤒ರೋಗಿ: ತಿಂದಿದ್ದಕ್ಕೆ ಒಂದು ಹೋಯಿತು, ಬೇಡ ಅಂದಿದ್ದಕ್ಕೆ ಮತ್ತೆ.ಮೂರು ಹೋಯಿತು!!!!😄

: *ಗುಂಡ :* ಈ ನಾಯಿ ರೇಟು ಎಷ್ಟು ?

*ಅಂಗಡಿಯವನು :* ಎರಡು ನೂರು ರೂಪಾಯಿ.

*ಗುಂಡ :* ಇದು ಅಷ್ಟು ನಂಬಿಗಸ್ಥ ಪ್ರಾಣಿಯೆ?

*ಅಂಗಡಿಯವನು :* ಹೌದು, ಇದನ್ನು ಹತ್ತು ಸಲ ಮಾರಿದ್ದೀನಿ.            
ಆದರೂ ಅದು ನನ್ನ ಹತ್ತಿರಾನೇ ಬರುತ್ತೆ!


: ಟೀಚರ್ :ನಿನ್ನ ತಂದೆ ವಯಸ್ಸು ಎಸ್ಟು
ಗುಂಡ:ನನ್ನಷ್ಟೇ ವಯಸ್ಸು  ಸಾರ್
ಟೀಚರ್ :ಹೇಗೆ
ಗುಂಡ :ನಾನು ಹುಟ್ಟಿದ ಮೇಲೆ ಅವರು ತಂದೆ ಆಗಿದ್ದು ..


: ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ.
 -
😬😬😬😬😬😬😬😬😬

: "ನಿನ್ನೆ ರಾತ್ರಿ ಮಲಗಿದ್ದಾಗ
ಕಾಲಿನ ಬಳಿ ತೆವಳುತ್ತಿದ್ದ ಹಾವಿನ ಬಾಲ ಹಿಡಿದು ನೆಲಕ್ಕೆ ಬಡಿದೆ" ✌

✌ಲೈಟ್ ಹಾಕಿ💡ನೋಡಿದಾಗ
ಮೊಬೈಲ್ ಚಾರ್ಜರ್ ಎರಡು ತು೦ಡು 😬😬


: ಗುಂಡ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿದೆವು ಆದರೆ ಈಗ ಮಳೆ ಜಾಸ್ತಿಯಾಗಿದೆ ಅಲ್ಲ ಏನು ಮಾಡುವುದು?
ಹನುಮ: ಕಪ್ಪೆಗಳಿಗೆ ಡೈವರ್ಸ್ ಕೊಡಿಸಬೇಕು.
 😬😆😁😆😬😬😁😬😬😬 ತಂದೆ: ಸ್ವಾಮಿ ನನ್ನ ಮಗಳು ರಸ್ತೆಯಲ್ಲಿ ಹೋಗುವಾಗ ತಲೆ ತಗ್ಗಿಸಿ ಹೋಗುವ ಹಾಗೆ ಏನಾದರೂ ಮಾರ್ಗ ಹೇಳಿ ಸ್ವಾಮಿ.

ಸ್ವಾಮಿ: ನಿನ್ನ ಮಗಳಿಗೆ ದಿನಕ್ಕೆ 500 ಎಸ್.ಎಂ.ಎಸ್. ಪ್ರೀ ಇರುವ ಸಿಮ್ ಕಾರ್ಡ್ ಕೋಡಿಸು. ತಲೆ ತಗ್ಗಿಸಿ ನಡೆಯುತ್ತಾಳೆ
 😬😬😆😬😆😬😆😆😬😆

: ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ
ವಾಹ್.ವಾಹ್.
ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ .


ಸಮಿಪ ಹೊಗಿ ನೊಡಿದಾಗ ಗೊತ್ತಾಯಿತು ಅವಳು ಮುರು ಮಕ್ಕಳ ಮಮ್ಮಿ .😝😝😝

ವಾಹ್ ವ್ಹಾ .

😁😬😂😃😄😅😆
ಸ್ವಿಟ್ ಹಾರ್ಟ...

ಹುಡುಗಿ: ಒಂದು ಕವನ ಹೇಳು ಪ್ಲೀಜ್...

ಹುಡುಗ: ನಿನ್ನ ನೋಡಿದಾಗ ನಾ ನನ್ನ ಮರತೆ...

ಹುಡುಗಿ: ವಾಹ್, ಸೂಪರ್.. ಆಮೇಲೆ?

ಹುಡುಗ: ನಿನ್ನ ತಂಗಿಯನ್ನ ನೋಡಿದ್ಮೇಲೆ ನಿನ್ನನ್ನೇ ಮರೆತೆ...

😂😃😊😐😊😃😂


 ಯಾವಳೋ ಗರ್ಭಿಣಿಗೆ ಅವರಮ್ಮ ಹೇಳಿದಳಂತೆ....ವಿಮಲ್ ಪಾನ್ ಮಸಾಲಾ ತಿನ್ನು..ಅದರ ಕಣಕಣದಲ್ಲೂ ಕೇಸರಿಯ ಶಕ್ತಿಯಿದೆ ಅಂತ..!!

 ಅದನ್ನ ಅವಳು Facebook ಲಿ ಹಾಕಿ ಸಲಹೆ ಕೇಳಿದ್ದಳು..ತಿನ್ ಬಹುದಾ ಅಂತ! ಅದಕ್ಕೆ ಒಬ್ಬ ಸಲಹೆ ಕೊಟ್ಡಿದ್ದ...ನಿಮ್ಮಮ್ಮಂಗೆ ಅಂಬುಜಾ ಸಿಮೆಂಟ್ ತಿನ್ನೋಕೆ ಹೇಳು strong ಆಗ್ತಾಳೆ ಅಂತ!
 
   😜

ಪತ್ನಿ ಗಂಡನ ಮೇಲೆ ಸಿಟ್ಟಾಗಿ ತವರಿಗೆ ಹೋಗಿರ್ತಾಳೆ .
ಪತಿ ಪೋನ್ ಮಾಡ್ತಾನೆ ಮಾವ ರಿಸಿವ್ ಮಾಡ್ತಾನೆ.

ಮಾವ: ನಿನಗ್ ಎಷ್ಟ್ ಸಲ ಹೆಳೋದು "ಅವಳು ಬರೊಲ್ಲ " ಅಂತ , ಪದೆ ಪದೆ ಯಾಕ್ ಫೋನ್ ಮಾಡ್ತಿಯಾ.

ಪತಿ:- ಏನಿಲ್ಲಾ ಕೆಳೋದಕ್ಕೇ ಖುಷಿ ಅನ್ಸುತ್ತೆ.
😂😂😂😂😂😂😂


ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ.
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ಅರ್ಥ  ಆಗೋದಿಲ್ಲ ಸಾರ್.. ಅದಕ್ಕೆ.
😝😝😂😂😂🙆😃😃😝😝😝


ಅಪ್ಪ:ಲೋ...ಮಗನೇ ಯಾರಿಗೂ ಹೆದರಬೇಡ. ನೀನು ಸಿಂಹದಮರಿ ಕಣೋ....!!!!
ಮಗ:ಹೌದಪ್ಪಾ,ಟೀಚರ್ ಹಾಗೇ ಹೇಳ್ತಾರೆ, ನೀನು ಯಾವುದೋ ಪ್ರಾಣಿಗೆ ಹುಟ್ಟಿರಬೇಕು..ಅಂತ...!!!
🙊😂😂😝😝😁😁😜

Jokes SwalpaNagri

ತಿಮ್ಮ: ನಾನು ತೆಂಗಿನಮರ ಹತ್ತಿ ನೋಡಿದರೆ ಇಂಜೀನಿಯರಿಂಗ್ ಕಾಲೇಜ ಹುಡುಗಿಯರು ಕಾಣತಾರೆ ಗೋತ್ತಾ.
ಗುಂಡ: ಹತ್ತಿದ ಮೇಲೆ ಕೈ ಬಿಟ್ಟು ನೋಡು ಮೆಡಿಕಲ್ ಕಾಲೇಜ ಹುಡುಗಿಯರು ಕಾಣತ್ತಾರೆ.
😄😄😜

Jokes SwalpaNagri

Suresh changed the subject to "Happy birthday Manja "




Suresh: Happy bday Manja 🎊🎉

Raju: Happy bday Manja🎈💰🎄

Ganesh: Happy bday Manja 🍻🍸🍤

Ram: Happy bday Manja 🎊🍕🍔

Vivek: Happy bday Manja 🍜🍖🍗🍻



Pooja: hb







Rahul: happy birthday Manja 🍖🍖🍰🍰

Yogesh: happy b Manja 🍫🎁🍗

Pravin: happy birthday Manja

Ramesh: happy birthday Manja ♨🎊🍰



















Manja: thanks pooja...😊😊





😂😂😂😂😝😝😝

Suresh changed the subject to "Boli maga  Manja"

Jokes SwalpaNagri

*ಟೀಚರ್:* ಟೇಬಲ್ ಮೇಲೆ ಚಾ ಯಾರೋ ಚೆಲ್ಲಿದ್ದು? ಈ ವಾಕ್ಯವನ್ನು ನಿಮ್ಮ ಮಾತಿನಲ್ಲಿ ಹೇಳಿ.

*ಗಂಗ್ಯಾ*: *ಯಾವ ಬೋಸಡಿ ಮಗಾ ಟೇಬಲ್ ಮ್ಯಾಗ ಚಾ ಚೆಲ್ಲಿದ್ದು? ಬಿಟ್ರ ಸೂಳಿ ಮಕ್ಳು ಟೇಬಲ್ ಮ್ಯಾಗ ಹೇತ ಬಿಡ್ತಾರ...*

*ಟೀಚರ್:* ಮೊದಲು ನೀ ಎದ್ದು ಹೋರಗ ಹೋಗೊ ಬೋಸಡಿಕೆ...

😝😝😝😂😂😂😜😜😜😜

Jokes SwalpaNagri

😜😍

ಮಕ್ಕಳಲ್ಲಿ ಮಾಡಿದ
ಕೆಲವು ತಪ್ಪುಗಳು
ಕತ್ತಲನ್ನು ಉಂಟು ಮಾಡುತ್ತದೆ.
     
       - ಸ್ವಾಮಿ ವಿವೇಕನಂದ..

ಕತ್ತಲಲ್ಲಿ ಮಾಡಿದ
ಕೆಲವು ತಪ್ಪುಗಳು
ಮಕ್ಕಳನ್ನು ಉಂಟು ಮಾಡುತ್ತದೆ.
       
           - ಸ್ವಾಮಿ ನಿತ್ಯಾನಂದ....✍🏻

😜😝😄😃😂

Jokes SwalpaNagri

👬ಹುಡುಗರು ಪರ್ಸ್ ನಲ್ಲಿ
👭ಹುಡುಗಿ ಫೋಟೋ ಯಾಕ್
ಇಟ್ಕೊಂಡಿರ್ತಾರೆ ಗೊತ್ತಾ
ಯಾರಾದ್ರು ಪರ್ಸ್ ಯಾಕೆ ?
ಖಾಲಿಯಾಗಿದೆ ಅಂತ ಕೇಳಿದ್ರೆ
ಕಾರಣ ಕೊಡಬೇಕಲ್ವಾ ...😀😜👌.

Jokes SwalpaNagri



😀😀ಬ್ಯಾಂಕಿನಲ್ಲಿ 😀😀
ಕ್ಯಾಶ್ ಕೌಂಟರಿನ
ಚೆಲುವೆಯ
ಸೌಂದರ್ಯದತ್ತ
ಹರಿದು ನೋಟ,
ಗಮನಿಸಲಿಲ್ಲ
ಅವಳು ಕೊಟ್ಟ
ಹರಿದ ನೋಟ!
😂😂😂😂



😀😀ಪತ್ರೆ 😀😀
ಶನಿದೇವರಿಗೆ ಶಮೀ ಪತ್ರೆ
ವಿಷ್ಣುವಿಗೆ ತುಳಸಿ ಪತ್ರೆ
ಈಶ್ವರನಿಗೆ ಪ್ರಿಯವಂತೆ
ಬಿಲ್ವ ಪತ್ರೆ
ಯಮನಿಗೆ ಸರಕಾರಿ
ಆಸ್-ಪತ್ರೆ
😉😀😀


😀😀ಅವಶ್ಯ 😀😀
ನದಿ ದಾಟಲು
ತೆಪ್ಪ ಇರಬೇಕು.
ಸಂಸಾರ
ಶರಧಿ ದಾಟಲು
ತೆಪ್ಪಗಿರಬೇಕು 😷🤐😜


😀😀ಚಿಂತೆ 😀😀
ಬಡವರಿಗೆ ಸದಾ
ಹೊಟ್ಟೆ ಹೊರೆವ
ಚಿಂತೆ.
ಶ್ರೀಮಂತರಿಗೆ
ಹೊಟ್ಟೆ
ಹೊರುವ ಚಿಂತೆ.😂

😀😀ಅಧ್ಯಕ್ಷ ಭಾಷಣ 😀😀
ಅದ್ಭುತವಾಗಿತ್ತು
ಅಧ್ಯಕ್ಷರ ಭಾಷಣ
ವಿಷಯ,  ಶೈಲಿ, ಭಾಷೆ
ಎಲ್ಲವೂ ಚೆನ್ನ.
ಆದರೂ ನೋಡಬೇಕಾಗಿತ್ತು
ಒಮ್ಮೆಯಾದರೂ
ತಮ್ಮ ವಾಚನ್ನ😂😂😂

😀😀ಭಾಷಣ 😀😀
ಆರಂಭದಲ್ಲಿ
ಹೇಳುತ್ತಾರೆ
ಎರಡೇ ಎರಡು ಮಾತು
ಮುಗಿಸುವಾಗ
ಆಗುವುದೇ ಬೇರೆ
ಎರಡೂ ಕಿವಿ ತೂತು! 😂😂


😀😀ನುಡಿದರೆ 😀😀
ಗೆಳಯಾ ಒಪ್ಪಿದೆ
ನೀನು ನುಡಿದರೆ
ಮುತ್ತಿನ ಹಾರದಂತೆ.
ಆದರೂ ತುಸು
ಎಚ್ಚರ ವಹಿಸು
ಎಂಜಲು ಹಾರದಂತೆ! 😁😂

😀😀ಆದರೂ 😀😀
ವಯಸ್ಸಾದರೂ
ಹೆಂಗಸರು
ಗಂಡಸರನ್ನು ಕಂಡರೆ
ನಾಚ್ಕೊತಾರೆ.
ಗಂಡಸರು
ಬೋಳು ತೆಲೆ
ಬಾಚ್ಕೋತಾರೆ !😜😀😀

Jokes SwalpaNagri

ಬಹುತೇಕ ಹುಡುಗರು ಬಿಜೆಪಿಯವರೇ
ಹಾಗಾಗಿ ಅವರು 'ಹೂ' ಕೊಡ್ತಾರೆ
ಬಹುತೇಕ ಹುಡುಗಿಯರು ಕಾಂಗ್ರೆಸಿನವರು ಅದಕ್ಕೆ ಅವರು "ಕೈ" ಕೊಡ್ತಾರೆ. 😆😆😆

Jokes SwalpaNagri

ಮುಸ್ಲಿಂ💂:-ಅರೆ, ನಿಮ್ದುಕೆ ಹಸುಗೆ 🐄🐄ಪೂಜೆ👏 ಮಾಡ್ತಾರೆ..... ನಮ್ದುಕೆ ಹಸು'ಗೆ ತಿಂತಾರೆ.☺
ಗುಂಡ👱:-😡😡ಹಂದಿ ನನ್ನ ಮಗನೇ, ನಿಮ್ದುಕೆ ◽ ಗೋಡೆಗೆ ನಮಾಜ್ ಮಾಡ್ತಾರೆ, ನಮ್ದುಕೆ ಗೋಡೆಗೆ ಉಚ್ಚೆ ಮಾಡ್ತಾರೆ...:-😀😀😀😀😀
 ಹೆಂಗೆ?

Jokes SwalpaNagri

👲🏻: ನಾನ್ ಆಗ್ಲೇ ಕಾಲ್ ಮಾಡಿದ್ದೆ... ನೀನ್ ಅದ್ಯಾವ್ದೋ ಬೇರೆ ಕೆರೆಗೆ ನೀರ್ ತರಕ್ ಹೋಗಿದೀಯ ಅಂದ್ರು...

👱🏽: ಲೇ.. ಅದು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ ಅಂತ ಅಂದಿದ್ದು ಕಣಲೇ...

Jokes SwalpaNagri

ಹುಡ್ಗ :  I love u ..

ಹುಡ್ಗಿ : ಪ್ರಿನ್ಸಿಫಾಲ್ ಗೆ ಹೆಳ್ತೆನೇ

ಮೈಸುರು ಹುಡ್ಗರು  : ಫ್ಲಿಸ್ ಅಕ್ಕಾ ಹೇಳಬೇಡ

ಬೆಂಗಳೂರು ಹುಡ್ಗರು: ಹೇ ಪ್ಲಿಸ್ ಅಕ್ಕವ್ರೆ ಹೇಳಬೇಡಿ

ಮಂಗಳೂರು ಹುಡ್ಗರು : ಪ್ಲಿಸ್ ಕಣೆ ತಂಗಿ ಹೇಳಬೆಡ್ವೆ ಕಾಲಿಗೆ ಬಿಳ್ತೆನೇ

ಧಾರವಾಡ ಹುಡ್ಗರು : ಬ್ಯಾಡ್ರಿ ಹೇಳಬ್ಯಾಡ್ರಿ ಇನ್ನೊಮ್ಮೆ  ಹಂಗ ಹೆಳಾಂಗಿಲ್ಲ

ಆದರೆ ಬೆಳಗಾವಿ ಹುಡ್ಗರು.."ಹೇ ನಿಮ್ಮೌವನ  ಹೆಳ್ಕೊ ಹೊಗ ಹಂಗ ಪ್ರಿನ್ಸಿಫಾಲ್ ಮಗಳ್ನು ಕೇಳಿನಿ  ಅಂತ ಹೇಳ😜😜😅😅😅

Jokes SwalpaNagri

*Comedy*
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻


‬: *ಮಗ :-* ಅಮ್ಮಾ ನಿನ್ನೆ ನನಗೊ೦ದು
ಕನಸು ಬಿದ್ದಿತ್ತು.

*ಅಮ್ಮ :-* ಏನದು ?

*ಮಗ :-* ಕನಸಲ್ಲಿ ನನ್ನ ಒ೦ದು ಕಾಲು
ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು.

*ಅಮ್ಮ :-* ಈ ತರ ಕನಸು ಕಾಣ್ಬೇಡ
ಮಗನೆ , ಇರೋ ಒ೦ದು ಚಡ್ಡೀನೂ
ಹರಿದೋಗುತ್ತೆ


‬: 👷ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಹೇಗೆ ಬಿದ್ದು ಹೋದವು?

🤒ರೋಗಿ: ನನ್ನ ಹೆಂಡತಿ ಮಾಡಿದ ಚಕ್ಕುಲಿ ತಿಂದು.

👷ಡಾಕ್ಟರ್: ಬೇಡ ಅನ್ನಬೇಕಿತ್ತು

🤒ರೋಗಿ: ತಿಂದಿದ್ದಕ್ಕೆ ಒಂದು ಹೋಯಿತು, ಬೇಡ ಅಂದಿದ್ದಕ್ಕೆ ಮತ್ತೆ.ಮೂರು ಹೋಯಿತು!!!!😄

: *ಗುಂಡ :* ಈ ನಾಯಿ ರೇಟು ಎಷ್ಟು ?

*ಅಂಗಡಿಯವನು :* ಎರಡು ನೂರು ರೂಪಾಯಿ.

*ಗುಂಡ :* ಇದು ಅಷ್ಟು ನಂಬಿಗಸ್ಥ ಪ್ರಾಣಿಯೆ?

*ಅಂಗಡಿಯವನು :* ಹೌದು, ಇದನ್ನು ಹತ್ತು ಸಲ ಮಾರಿದ್ದೀನಿ.            
ಆದರೂ ಅದು ನನ್ನ ಹತ್ತಿರಾನೇ ಬರುತ್ತೆ!


: ಟೀಚರ್ :ನಿನ್ನ ತಂದೆ ವಯಸ್ಸು ಎಸ್ಟು
ಗುಂಡ:ನನ್ನಷ್ಟೇ ವಯಸ್ಸು  ಸಾರ್
ಟೀಚರ್ :ಹೇಗೆ
ಗುಂಡ :ನಾನು ಹುಟ್ಟಿದ ಮೇಲೆ ಅವರು ತಂದೆ ಆಗಿದ್ದು ..


: ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ.
 -
😬😬😬😬😬😬😬😬😬

: "ನಿನ್ನೆ ರಾತ್ರಿ ಮಲಗಿದ್ದಾಗ
ಕಾಲಿನ ಬಳಿ ತೆವಳುತ್ತಿದ್ದ ಹಾವಿನ ಬಾಲ ಹಿಡಿದು ನೆಲಕ್ಕೆ ಬಡಿದೆ" ✌

✌ಲೈಟ್ ಹಾಕಿ💡ನೋಡಿದಾಗ
ಮೊಬೈಲ್ ಚಾರ್ಜರ್ ಎರಡು ತು೦ಡು 😬😬


: ಗುಂಡ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿದೆವು ಆದರೆ ಈಗ ಮಳೆ ಜಾಸ್ತಿಯಾಗಿದೆ ಅಲ್ಲ ಏನು ಮಾಡುವುದು?
ಹನುಮ: ಕಪ್ಪೆಗಳಿಗೆ ಡೈವರ್ಸ್ ಕೊಡಿಸಬೇಕು.
 😬😆😁😆😬😬😁😬😬😬 ತಂದೆ: ಸ್ವಾಮಿ ನನ್ನ ಮಗಳು ರಸ್ತೆಯಲ್ಲಿ ಹೋಗುವಾಗ ತಲೆ ತಗ್ಗಿಸಿ ಹೋಗುವ ಹಾಗೆ ಏನಾದರೂ ಮಾರ್ಗ ಹೇಳಿ ಸ್ವಾಮಿ.

ಸ್ವಾಮಿ: ನಿನ್ನ ಮಗಳಿಗೆ ದಿನಕ್ಕೆ 500 ಎಸ್.ಎಂ.ಎಸ್. ಪ್ರೀ ಇರುವ ಸಿಮ್ ಕಾರ್ಡ್ ಕೋಡಿಸು. ತಲೆ ತಗ್ಗಿಸಿ ನಡೆಯುತ್ತಾಳೆ
 😬😬😆😬😆😬😆😆😬😆

: ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ
ವಾಹ್.ವಾಹ್.
ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ .


ಸಮಿಪ ಹೊಗಿ ನೊಡಿದಾಗ ಗೊತ್ತಾಯಿತು ಅವಳು ಮುರು ಮಕ್ಕಳ ಮಮ್ಮಿ .😝😝😝

ವಾಹ್ ವ್ಹಾ .

😁😬😂😃😄

Jokes SwalpaNagri

ಹೆಂಗಸರನ್ನು ಬರೀ ಮೂರೇ ಮೂರು ಸಿಳ್ಳೆಗೆ ತನ್ನ ಬಳಿ ಓಡಿ ಬರುವಂತೆ ಮಾಡೋ ತಾಖತ್ ಇರೋದು...

 ಕುಕರ್  ಗೆ ಮಾತ್ರ..😀😝😉😜😂🙏

Jokes SwalpaNagri

ಎರಡು ಸಾವಿರದ ನೋಟು ನಿಜವಾಗಿಯೂ ಹೆಂಡತಿಯಂತೆ.!!!

 ಬ್ಯಾಂಕಿನಿಂದ ತಂದಾಗ ಭಾರೀ ಖುಷಿ.!!😂😂
ತಂದ ಮೇಲೆ ಗೊತ್ತಾಗುತ್ತೆ ಚಂದವೇನೋ ಇದೆ. ಆದರೆ ನಮಗೆ ಬೇಕಾದಂತೆ ಚೇಂಜ್ ಮಾಡೋಕಾಗೋಲ್ಲ 😬😜😂

ಐನೂರು, ಸಾವಿರ ನೋಟು ನೋಡಿದರೆ ಹಳೆ ಲವರ್ ನೆನಪಾಗುತ್ತಾಳೆ..!!!!
ಇಟ್ಕಳಂಗಿಲ್ಲ ಬಿಡಂಗಿಲ್ಲ!!!!

Jokes SwalpaNagri

5 ವಯಸ್ಸಿನ ಮಗ
ಅಳುತ್ತಿದ್ದ..

ತಂದೆ:- ಯಾಕಪ್ಪ ಅಳುತ್ತಿದ್ದಿಯಾ..?
ಹೇಳು ನಾನು ನಿನ್ ಫ್ರೆಂಡ್
ತರ ಅಲ್ವಾ...?

ಮಗ:- ಎನಿಲ್ಲ  ಮಚ್ಚಾ,,
ಎನೊ ಸ್ವಲ್ಪ Horlicks ಕೇಳ್ದೆ,
ಅಷ್ಟಕ್ಕೇ ನಿನ್ ಡವ್ ಗುರಾಯಿಸ್ತಾಳೆ...

Jokes SwalpaNagri

ರಾಮ : ನೆನ್ನೆ ನನ್ ಹುಡುಗಿ ಹುಟ್ಟಿದ ಹಬ್ಬ ಇತ್ತು ಮಗಾ...ಏನ್ ಗಿಫ್ಟ್ ಕೊಡಬೇಕೋ ಗೊತ್ತಾಗ್ಲಿಲ್ಲ ನಂಗೆ...😒 😒 😒 😒
ಶಾಮ : ಆಮೇಲೆ ಏನ್ ಮಾಡ್ದೋ...???😩 😩 😩
ರಾಮ : ನನ್ ತಂಗಿ ಕೈಯಲ್ಲಿ ಯಾವುದೋ ಉಂಗುರ ಇತ್ತು ಮಗಾ....ಅದನ್ನೇ ಅವಳಿಗೆ ಗೊತ್ತಾಗದಾ ಹಾಗೆ ತೆಗೆದು ಕೊಂಡು ಹೋಗಿ ಅವಳಿಗೆ ಕೊಟ್ಟೆ ಮಗಾ...ಸಖತ್ ಖುಷಿ ಪಟ್ಲು...😘 😘 😘 😘
ಶಾಮ : ಥೂ ಮಂಗ್ ನನ್ ಮಗನೇ...ನಾನು ಆ ಉಂಗುರಾನಾ ನಿನ್ ತಂಗೀಗೆ ಕೊಡೋಕೆ ಎಷ್ಟು ಕಷ್ಟ ಪಟ್ಟಿದೀನಿ ಗೊತ್ತಾ...😳 😳 😳 😳
ರಾಮ : ಹೋಗ್ಲಿ ಬಿಡು ಮಗಾ ...ಅದು ಹೇಗಿದ್ರೂ ನಿಮ್ ಮನೆಗೆ ಬಂತಲ್ಲಾ...😁 😁 😁 😂😂😂😂😂

Jokes SwalpaNagri

ಸಂತಾ ಸಾಲ ಮಾಡಿ ಟ್ರ್ಯಾಕ್ಟರ್ ತಗೊಂಡಿದ್ದ.
ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕಿನವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋದರು.....

ಸಂತಾ ತನ್ನಷ್ಟಕ್ಕೇ ಗೊಣಗಿಕೊಂಡ:
 ಹೀಗಾಗುತ್ತೆ ಅಂತ ಗೊತ್ತಿದ್ದರೆ ನನ್ನ ಮದುವೆಗೂ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದೆ!!! ! ! ! ! !😒😒

😜😜😜

Jokes SwalpaNagri

ತಿಮ್ಮ : ಯಾಕೊ ಬಸ್ಯ ಬಹಳ ದಿನ ಆಯಿತು ಸ್ಕೂಲ್ ಗೆ ಬರ್ತಿಲ್ಲ...ಏನ್ ಪ್ರಬ್ಲಾಮ್...?😚😚
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
ಬಸ್ಯ : ಆಗೇನಿಲ್ಲ ಮಗ...... ನಮ್ಮಪ್ಪ ಹೇಳ್ಯನಾ ನಮ್ಗೆ ಎಲ್ಲಿ ಮರಿಯದೆ ಸಿಗಲ್ವೊ ಅಂತಲ್ಲಿ ತಲೆ ಎತ್ತಿ ಸಹ ನೋಡಬಾರದಂತೆ.ಅದಕ್ಕೆ ಸ್ಕೂಲ್ ಗೆ ಬರ್ತಿಲ್ಲ..😌😌

😂😂😂😝😝😝😜😜

Jokes SwalpaNagri

ಲವ್ ಲೆಟರ್.
--------------

ಶಶಿ ತನ್ನ ಕಾಲೇಜಿನ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಅದನ್ನು ಅವಳಿಗೆ ಹೇಳಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ. ಆದರೆ ಅದನ್ನು ಅವಳಿಗೆ ಹೇಳುವ ಧೈರ್ಯ ಅವನಿಗೆ ಇರಲಿಲ್ಲ.
.
.
.
ಒಂದು ದಿನ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಏನೇ ಆದರೂ ಅವಳಿಗೆ I love you ಹೇಳಲು ತೀರ್ಮಾನಿಸಿದ.
ಆ ದಿನ ರಾತ್ರಿ I love you ಅಂತ ಅವಳಿಗೆ ಮೊಬೈಲಿಂದ message ಕಳಿಸಲು ತೀರ್ಮಾನಿಸಿದ. ಹಾಗೆಯೇ ಅವನು I love you ಅಂತ ಮೆಸೇಜ್ ಕಳಿಸಿದ...!! ನಂತರ ಭಯದಿಂದ ಮೊಬೈಲನ್ನು ತಲೆದಿಂಬಿನಡಿಯಲ್ಲಿ ಅಡಗಿಸಿಟ್ಟ.
.
.
.

ಸ್ವಲ್ಪ ಸಮಯದ ನಂತರ ಮೊಬೈಲ್ ಗೆ ರಿಪ್ಲೈ ಬಂತು.
ಶಶಿ ಹೆದರಿ ನಡುಗತೊಡಗಿದ.
ಬರೀ tension..

ರಿಪ್ಲೈ ನೋಡಲು ಅವನಿಗೆ ಭಯ.
Tension tension tension...

ಅವನು ಅವತ್ತು ರಿಪ್ಲೈಯನ್ಶು ನೋಡಲಿಲ್ಲ.
ಅವನಿಗೆ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ..
ಬರೀ ಟೆನ್ಷನ್..
.
.
ಏನಾಗಿರಬಹುದು ಅವಳ ರಿಪ್ಲೈ..???
.
.
ಮರುದಿನ ಬೆಳಿಗ್ಗೆ ಅವನು ಎಂದಿಗಿಂತ ಮೊದಲೇ ಎದ್ದ..
ಅವನಿಗೆ ಮೊಬೈಲ್ ನೋಡಲು ಭಯವಾಯಿತು..
ಅವನು ಹಲ್ಲುಜ್ಜಿ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ರೂಮಿಗೆ ಬಂದ..
.
.

ಹಾಸಿಗೆಯಲ್ಲಿದ್ದ ತಲೆದಿಂಬಿನಡಿಯಿಂದ ಮೆಲ್ಲನೆ ಮೊಬೈಲನ್ನು ತೆಗೆದ.
.
.

ಏನಾಗಿರಬಹುದು ರಿಪ್ಲೈ..??
ಪೂರ್ತಿ ಟೆನ್ಷನ್...
.

ಶಶಿಯ ಹೃದಯ ಡಬಡಬ ಬಡಿಯುತ್ತಿದೆ..

ಅವನು ಮೊಬೈಲ್ ತೆಗೆದ.. ಮಸೇಜ್ ತೆರೆದ..
ರಿಪ್ಲೈ ನೋಡಿದ...!!!
.
.
.
.
.
.
.
"Dear customer, you have insufficient balance to send this message. Please recharge your account and try again"..
😂😂😂😂

Jokes SwalpaNagri

😀😀😀😀😀😀😀
ದಿನಿಯ ಹೆಂಡತಿ,ಗಂಡನ mobileನಲ್ಲಿರುವ ಹೆಸರುಗಳನ್ನು check ಮಾಡುತ್ತಿದ್ದಳು.ಅದರಲ್ಲಿ  (ಹುಡುಗಿಯರ) ಹೆಸರುಗಳನ್ನು ಈ ರೀತಿ ಹಾಕಿದ್ದ ........
New bird
Old bird
White bird
Bus bird
Staff bird
Xerox bird
Scooty bird
ಅಂತ ಹಾಕಿದ್ದ,, ,ಹೆಂಡತಿ ಕುತೂಹಲದಿಂದ ತನ್ನ ಹೆಸರನ್ನು(number) ಹುಡುಕಿದಳು
.
.
.ಕೊನೆಗೆ
.
.ಅವಳ
.

ಹೆಸರು
.
.
ಸಿಕ್ಕಿತು
.
.
.

.
.
.
Angry bird
😀😀😀😀

Jokes SwalpaNagri

ನಗೆ ಹನಿ:

ಹುಡುಗ: ನಲ್ಲೆ, ಒಡೆದ ಹೃದಯದಿಂದ
                ಪ್ರೀತಿಸಲೇ? ಅಥವಾ ಹೃದಯ
                ಒಡೆಯುವ ವರೆಗೆ ಪೀತಿಸಲೇ?

ಹುಡುಗಿ:  ಹರಿದ ಚಪ್ಪಲಿಯಿಂದ ಬಾರಿಸಲೇ,
                ಅಥವಾ ಚಪ್ಪಲಿ ಹರಿಯುವ
                 ವರೆಗೆ ಬಾರಿಸಲೇ? 😀😁😂😊

Jokes SwalpaNagri

ಮೊದಲ ರಾತ್ರಿ ಗಂಡ- ಹತ್ತಿರಾ ಭಾ ಯಾಕೆ ದೂರ ಕೂತಿಯಾ.

ಹೆಂಡತಿ- ಪ್ಲೀಸ್‌ ನನ್ನ ಹತ್ತಿರ ಕರಿಬೆಡಿ ನಾನು ಅಮ್ಮಂಗೆ ಮಾತು ಕೊಟ್ಟಿದ್ದೆನೆ.

ಗಂಡ- ಎನಂತ ?

ಹೆಂಡತಿ- ಮದುವೆ ಆದಮಲೆ ಇದನ್ನೆಲ್ಲಾ ಬಿಡುತ್ತೆನೆ ಎಂದು.😂

ಮುರ್ಚೆ ಹೊದ ಗಂಡ ಈಗ ಸನ್ಯಾಸಿ😂😀😀

Jokes SwalpaNagri

ಜಡ್ಜ್: ಹೆಂಡತಿಯನ್ನು ಕೆನ್ನೆಗೆ ಹೊಡೆದಿದಕ್ಕೆ ನಿಂಗೆ
1000 ರು ಫೈನ್ ಶಿಕ್ಷೆ..

ರಂಗ ಚೌಕಟ್ಟಿನಿಂದ ಇಳಿದು.ಎದುರುಗಡೆ ಚೌಕಟ್ಟಿನಲ್ಲಿ ನಿಂತಿದ್ದ.ತನ್ನ ಹೆಂಡತಿಗೆ ಇನ್ನೊಂದು ಕೆನ್ನೆಗೆ ಹೊಡೆದ ..

ಜಡ್ಜ್: (ಕೋಪದಿಂದ) ಮತ್ತೆ ಏಕೆ ಹೊಡೆದೆ?

ರಂಗ:ಚಿಲ್ಲರೆ ಇಲ್ಲ ಸಾರ್..
2000 ದ ಹೊಸ ನೋಟು ಕೊಡ್ತೀನಿ ಸಾರ್..
😂😂😂😂                       

Jokes SwalpaNagri

ಗಣ್ಯಾ:ನಮ್ಮ ಅಪ್ಪ ಎಷ್ಟು ಖಾರ ತಿಂತಾನ್ ಅಂದ್ರೆ ಅವಾ ಸಂಡಾಸ್ ಹೋದಲ್ಲಿ ಮೆಣಸಿನಕಾಯಿ ಗಿಡ ಏಳ್ತಾವ್.

ಬಾಳ್ಯಾ:ನಿಮ್ಮ ಅಪ್ಪ ಏನು ಅಲ್ಲೋ ನಮ್ಮ್ ಅಪ್ಪ ಎಷ್ಟ್ ಖಾರಾ ತಿಂತಾನ್ ಅಂದ್ರ ಅವಾ ಸಂಡಾಸ್ ಮಾಡದಲ್ಲಿ ಖಾಂಟ್ ಏಳತಾದೋ.

ಮನ್ಯಾ: ನಿಮ್ಮ ಅಪ್ಪಂದೆನೋ ನಮ್ಮ ಅಪ್ಪ ಸಂಡಾಸ್ ಮಾಡಿ ಬಂದ್ರ ತಿಂದುದ್ ಹಂದಿಗಾಳು ಊರಾಗ ಸಕ್ರಿ ಕೆಳ್ಕೊತ್ ಬರ್ತವ್ ಪಾ..
😳😳😂😂😂😂

Jokes SwalpaNagri

ಗುಜರಾತ್ ಹುಡುಗ  : ನಮ್ ಕಡೆ ಮದುವೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಊಟ ಕೋಡ್ತಾರೆ....🤗🤗

ರಾಜಸ್ಥಾನ ಹುಡುಗ : ನಮ್ ಕಡೆ ಮದುವೆಯಲ್ಲಿ ಬಂಗಾರದ ತಟ್ಟೆಯಲ್ಲಿ ಊಟ ಕೋಡ್ತಾರೆ...😉😉

ಕರ್ನಾಟಕದ ಹುಡುಗ : ನಮ್ ಕಡೆ ಊಟ ಆದಾ ತಕ್ಷಣ ಬಿಸಾಕ್ತಾರೆ....😡😡
ಬಾಳೆ ಎಲೆ.......🌱🌱

That is Karnataka..

ಗುಜರಾತ್ ರಾಜಸ್ಥಾನ ಹುಡುಗ್ರೂ shocked 🙆‍♂

ಕರ್ನಾಟಕದ ಹುಡುಗ Rocked...🔜🔜


😝😝😜😜😀😂😂😂😝


Jokes SwalpaNagri

ನಾನು ಮನೆಗೆ ಬಂದು ಮಂಚದ ಮೇಲೆ ಮಲಗಿದ ತಕ್ಷಣ ಅವಳು ಅಂದ್ಲು......

ಕುಡಿದು ಬಂದಿದಿರಾ ????
ಹೌದು ನಿಂಗ್ ಹೆಂಗ್ ಗೊತ್ತಾಯ್ತು ????

ಅದಕ್ ಅವಳು ನಾಚಿಕೆಯಿಂದ......
ಇದು ನಿಮ್ ಮನೆ ಅಲ್ಲ ಪಕ್ಕದ ಮನೆ 😚

😂 😂 😂 😂 😂 😂 😂 😂

Jokes SwalpaNagri

💁‍♂Boy: Woww...ಎಷ್ಟ್ ದೊಡ್ಡ ಮನೆ..
💁Girl: ನಾವ್ ದುಡ್ಡಿನವರು..

💁‍♂Boy:Woww..ಸೂಪರ್ ‌ಕಾರ್
💁Girl: ನಾವ್ ದುಡ್ಡಿನವರು..

💁‍♂Boy: Oh My God..ಇಷ್ಟು ಚಿನ್ನನು ಇದ್ಯಾ.?
💁Girl: ನಾವ್ ದುಡ್ಡಿನವರು


💁‍♂Boy: ತಗೋ ಈ‌ ಲೆಟರ್..
💁Girl: ಏನಿದು.?
💁‍♂Boy: ನಾವ್ INCOME TAXನವರು.!!
💁Girl: OMG...!!😱😱😱
 😜😜😜😜😜😜😜😜😜


     

ಭಾನುವಾರ, ಜನವರಿ 29, 2017

Jokes SwalpaNagri

GIRL : ye ! saku,

BOY : innu aagilla sumniru,

GIRL : yaradru nodidre?

BOY : hedarkobeda. neenu swalpa striaght iru matte swalpa open madu.

GIRL : illa                        
BOY:please  nanu  modalasari  madta  irodu    

GIRL:no beda  Agolla        
 BOY: please swalpa  open madu  nanu  ide first  time  exam nalli  copy  madtirodu.

Jokes SwalpaNagri

ವಿಧ್ಯಾರ್ಥಿ:- ಮೇಡಮ್ ಹೆಣ್ಮಕ್ಕಳಿಗೆ 13 ವರ್ಷಕ್ಕೆ ಮೊದ್ಲು ಮಗು ಆಗೋದಿಲ್ವಾ?"

ಮೇಡಮ್:- ಇಲ್ಲ ಕಣೋ ಆಗೋದಿಲ್ಲ.

ವಿಧ್ಯಾರ್ಥಿ:- ನಿಮ್ ಮಗಳಿಗೆ ಹೇಳಿ..ಸುಮ್ನೆ ಭಯ ಪಡ್ತಿದಾಳೆ😂😂😂

Jokes SwalpaNagri

ಹುಬ್ಳಿ ಬಸ್ಯ : ಅಣ್ಣಾ ೮ ಸಮಸಾ ಕೋಡು...😗😗
.
ಅಂಗಡಿಯವ : ಪೇಪರ್ ನಲ್ಲಿ ಕಟ್ಟಿ ಕೋಡ್ಲಾ....🤗🤗
.
ಹುಬ್ಳಿ ಬಸ್ಯ: ಇಲ್ಲ ನಿಮೌವ್ನು pendrive ತಂದಿನ್ನಿ..ಸಮಸಾ ಹೆಸ್ರಲ್ಲಿ ಫಾಲ್ಡಾರ್ ಮಾಡಿ ಅದ್ರಲ್ಲಿ ಹಾಕಿ ಕೋಡು..😡😡.ನಿಮೌವ್ನು ಹಡ್ಸಿ ಮಗನಾ ಪ್ಲೇಟ್ ನಲ್ಲಿ ಹಾಕಿಕೋಡು ಇಲ್ಲೇ ತಿಂತ್ತಿನಿ...

ಅಂಗಡಿಯವ : 😳😳😳

😂😂😝😝😀😀😜😝😜

 
  

Jokes SwalpaNagri

ನೀವು ಲವ್‌ ಮಾಡೊದಾದ್ರೆ ಪ್ರೇಮಲೋಕ ನೋಡಿ.
ಲವ್‌ ಮಾಡಿ ಮದುವೆ ಆಗೋದಾದ್ರೆ ಅಪ್ಪು ನೋಡಿ.
ಲವ್‌ ಮಾಡಿ ತ್ಯಾಗ ಮಾಡೋದಾದ್ರೆ ಮುಂಗಾರುಮಳೆ ನೋಡಿ.
ಲವ್‌ ಮಾಡಿ ಮೆಂಟಲ್‌ ಆಗೋದಾದ್ರೆ ಚೇಲುವಿನ ಚಿತ್ತಾರ ನೋಡಿ.
ಮೆಂಟಲ್‌ ಆಗಿ ಲವ್‌ ಮಾಡೋದಾದ್ರೆ ಮನಸಾರೆ ನೋಡಿ.
ಲವ್‌ ಮಾಡಿ ಸಾಯೋದಾದ್ರೆ ತಾಜ್‌ಮಹಲ್‌ ನೋಡಿ.
ಲವ್‌ ಮಾಡಿ ಮದುವೆ ಆಗಿ ಸಾಯೋದಾದ್ರೆ ದುನಿಯ ನೋಡಿ.
ಲವ್‌ ಮಾಡ್ದೇ ಮದುವೆ ಆಗ್ದೇ ಹ್ಯಾಪಿಯಾಗಿರ್‌ಬೇಕು ಅಂದ್ರೆ ಧಯವಿಟ್ಟು
ನಿತ್ಯಾನಂದ ಸ್ವಾಮಿನ ಓಮ್ಮೆ ಭೇಟೀ ಮಾಡಿ. 😝😝😝😝😝😂😂😂

Jokes SwalpaNagri

ಗುಂಡ ತನ್ನ ಎಮ್ಮೆಯನ್ನು ಡಾಕ್ಟರ್ ಹತ್ತಿರ ಹೊಡೆದುಕೊಂಡು ಹೋದ.
ಗುಂಡ -  ಡಾಕ್ಟರ್ ಸಾಹೇಬರೆ ನಮ್ಮ ಎಮ್ಮೆ ಜೀಯೋ ಸಿಮ್ ತಿಂದಿದೆ ಹಾಲು ಅನಲಿಮಿಟೆಡ ಕೊಡುತಾ ಇದೆ.
ಡಾಕ್ಟರ್ -  ಖುಷಿಯಾಗಿರಿ.
ಗುಂಡ -  ಅದು ಸರಿ ಸೆಗಣಿನೂ ಅನಲಿಮಿಟೆಡ್ ಸಾಹೇಬರೆ ಅದಕ್ಕೆ ಏನಾದರೂ ಔಷಧಿ ಕೊಡಿ.
ಡಾಕ್ಟರ್  -  ಮಾಚ೯ 31 ರವರೆಗೆ ವ್ಯಾಲಿಡಿಟಿ ಇದೆ ಏನು ಮಾಡೋಕೆ ಆಗಲ್ಲ.

Jokes SwalpaNagri

ಜೋರಾಗಿ ಮಳೆ ಸುರಿಯುತ್ತಿತ್ತು.....
ಹುಡುಗಿಯೊಬ್ಬಳು ತಲೆಗೆ ಶಾಲನ್ನು ಸುತ್ತಿಕೊಂಡು ಬಸ್ ನಿಲ್ದಾಣದಲ್ಲಿ ನಿಂತಿದ್ದಳು.....
ಅದೇ ಮಾರ್ಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಕಂಡು ಕೇಳಿದ...
ಹಾಯ್ ಬೇಬಿ ಡು ಯೂ ವಾಂಟ್ ಲಿಫ್ಟ್....?
ಹುಡುಗಿ ಮುಸುಕು ತೆಗೆಯುತ್ತಾ ಹೇಳಿದಳು ....
ಅಪ್ಪಾ..... ಇದು ನಾನು.....
😂😂😂😂😂

Jokes SwalpaNagri

​ಕಾಲಗಳು​
===============

¤  ಹಾಸಿಗೆ ಒಂದು ಕಡೆ, ನೀವು ಒಂದು ಕಡೆ ಮಲಗಿದ್ದರೆ,
ಅದು ಬೇಸಿಗೆಗಾಲ.

¤  ಹಾಸಿಗೆಯ ಮೇಲೆ ನೀವು ಮಲಗಿದ್ದರೆ,
ಅದು ಮಳೆಗಾಲ.

¤  ಹಾಸಿಗೆಯೇ ನಿಮ್ಮ ಮೇಲೆ ಮಲಗಿದ್ದರೆ,
ಅದು ಚಳಿಗಾಲ.

¤  ಯಾರಾದರೂ ನಿಮ್ಮನ್ನು ಒಂದು ಕಡೆ ಮಲಗಿಸಿದ್ದರೆ,
ಅದು ನಿಮ್ಮ ಕೊನೆಗಾಲ.

- ಹವಾಮಾನ ಇಲಾಖೆ 😀😀😀😀😀
----------------------------------------------

Jokes SwalpaNagri

ಡಬಲ್ ಮೀನಿಂಗ್ ಎಂದರೇನು?
ಚಿಕ್ಕ ಮಗು ಚಡ್ಡಿ ಹಾಕದೆ ಇರುವಾಗ
ಪಕ್ಕದ ಮನೆ ಅಂಕಲ್ ಕೇಳೊದು?
?
?
?
?
?
" ಏನ್ ಪುಟ್ಟಾ; ನಿಮ್ ಮಮ್ಮಿ ಚಡ್ಡಿ ಹಾಕಿಲ್ವಾ?  😂😂😂😂

Jokes SwalpaNagri

ಹೆಂಡತಿ:ರೀ ಸಿನಿಮಾ ಗೇ ಹೋಗೋನ ಬನ್ನಿ
ಗಂಡ:ಯಾವ ಸಿನಿಮಾ? ?🙂
ಹೆಂಡತಿ:ಹೇ ಬುಲ್ಲಿ😊😊😍
ಗಂಡ:ನಿನೌನ ಹೇ ಬುಲ್ಲಿ ಅಲ್ಲ ಲೇ
ಅದು ಹೆಬ್ಬುಲಿ
😂😂😂😂😂😂😂

Jokes SwalpaNagri

ಒಂದು 🕊ಪಾರಿವಾಳ ಕಾರಿಗೆ🚗 ಡಿಕ್ಕಿ ಹೊಡೆದು
ಎಚ್ಚರ ತಪ್ಪಿ ಬೀಳುತ್ತದೆ,
ಆ ಕಾರು ಓನರ್ ಅದಕ್ಕೆ ಚಿಕಿತ್ಸೆಮಾಡಿಸಿ
ಮನೆಗೆ ತೆರಳಿ ಒಂದು ಪಂಜರದಲ್ಲಿ ಇಡುತ್ತಾನೆ,
ಮರುದಿನ ಪಾರಿವಾಳಕ್ಕೆ ಎಚ್ಚರ ಆಗುತ್ತದೆ!
ಆಗ ಮನಸ್ಸಲ್ಲಿ ಹೀಗಂದುಕೊಳ್ಳುತ್ತದೆ
.
.
.
.
.
.
.

ಕಾರ್ ಓನರ್ ಸತ್ತಿರ್ಬೇಕು..
ನನ್ನ ಜೈಲ್ ಗೆ ಹಾಕಿದಾರೆ..
😜😜

Jokes SwalpaNagri

ಗಾಂಧಾರಿ : ಲೇ ಕುಂತಿ...ನಾನು ನನ್ನ 100 ಜನ ಮಕ್ಕಳನ್ನು A.T.M ಕ್ಯೂ ನಲ್ಲಿ ನಿಲ್ಲಿಸಿ ಒಬ್ಬೊಬ್ಬನ ಕೈಲಿ 2000 ದಂತೆ 2 ಲಕ್ಷ ತರಿಸಿಕೊಂಡೆ, ಪಾಪ ನಿನಗೆ ಹತ್ತುಸಾವಿರ ಸಿಕ್ಕಿರಬಹುದು..😁 😁 😁

ಕುಂತಿ : ಹೋಗೇ ಲೇ ನನಗೇನು ಅಂತಹ ಕರ್ಮ, ನಾನು ನನ್ನ ಐದು ಜನ ಮಕ್ಕಳಕೈಲಿ ದ್ರೌಪದಿಯ ಮದುವೆ invitation card ತೋರಿಸಿ 2.5 ಲಕ್ಷ ದಂತೆ 12.5 ಲಕ್ಷ ಬ್ಯಾಂಕಿನಿಂದ ತಗೊಂಡೆ.

Jokes SwalpaNagri

ಮೇಷ್ಟ್ರು  :- ನೋಡಿ ಮಕ್ಕಳೇ ನಿಮ್ ಕ್ಲಾಸ್ನಲ್ಲಿ ಇರೋ ಎಲ್ಲಾ ಹುಡುಗಿಯರನ್ನು ಸಿಸ್ಟರ್ ಅನ್ನಬೇಕು

ಗುಂಡ :- ಅಬ್ಬಾ!  ನಾನ್ ಬಚಾವ್ ಆದೆ

ಮೇಷ್ಟ್ರು :- ಯಾಕೋ?

ಗುಂಡ :- ನನ್ ಲವರ್ ಪಕ್ಕದ ಕ್ಲಾಸ್ನಲ್ಲಿ ಇರೋದ್ ಸರ್
🙆🏻‍♂

Jokes SwalpaNagri

ಸರಾಯಿ V/s ಹಾಲು

ಒಮ್ಮೆ ದೇವರಿಗೆ ಭೂಮಿಗೆ ಬರುವ ಇಚ್ಚೆಯಾಯಿತು. ನಡೆಯುತ್ತ ಬರುವಾಗ ಬಾಯಾರಿಕೆ ಆಯಿತು. ರಸ್ತೆಯ ಬದಿಯಲ್ಲಿ ಒಬ್ಬ ಹಾಲು ಮಾರುವವನ ಭೇಟಿಯಾದಾಗ ಅವನಲ್ಲಿ ಬಾಯಾರಿಕೆ ಹೋಗಲಾಡಿಸುವುದಕ್ಕೋಸ್ಕರ ಹಾಲು ಕೇಳುತ್ತಾರೆ. ಆತ " ಹಾಲು ಪುಕ್ಕಟೆಯಾಗಿ ಸಿಗುವುದಿಲ್ಲ" ಎಂದು ನಿರಾಕರಿಸಿ ಬಿಟ್ಟ.

ದೇವರು ನಿರಾಶೆಯಿಂದ ಮುಂದೆ ನಡೆಯ ತೊಡಗಿದರು....

ದಾರಿಯಲ್ಲಿ ಮದುವೆಯ ಮೆರವಣಿಗೆಯೊಂದು ಸಾಗುತ್ತಿತ್ತು ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡ ಜನರಿಗೆ ಸರಾಯಿ ನೀಡಲಾಗುತ್ತಿತ್ತು.

ದೇವರು ಒಬ್ಬಾತನಲ್ಲಿ ತೃಷೆ ನಿವಾರಿಸಲೋಸುಗ ಸರಾಯಿ ಕೇಳಿದಾಗ  ಆತ " ನಿಮಗೆಷ್ಟು ಬೇಕೋ ಅಷ್ಟು ಕುಡಿಯಿರಿ.... ನೃತ್ಯ ಮಾಡಿ..... ಆನಂದ ಪಡೆಯಿರಿ" ಅಂದ.

ದೇವರು ಅವನ ಈ ಮಾತಿನಿಂದ  ಪ್ರಸನ್ನರಾಗಿ ಸರಾಯಿ ಮಾರುವವರಿಗೆ ವರದಾನ ಮತ್ತು ಹಾಲು ಮಾರುವವನೀಗೆ ಶಾಪ ಕೊಟ್ಟು ಬಿಟ್ರು.

ಹಾಲಿನವನಿಗೆ ಕೊಟ್ಟ ಶಾಪ:  " ನಿನ್ನ ಅಂಗಡಿಗೆ ಯಾರೂ ಬಾರದೆ ನೀನು‌ ಬೆಳಿಗ್ಗೆ ಎದ್ದು ಮನೆ ಮನೆಗೆ ಹೋಗಿ‌ ಹಾಲು ಮಾರಾಟ ಮಾಡಬೇಕು".

ಸರಾಯಿಯವನಿಗೆ ಕೊಟ್ಟ ವರದಾನ
"  ನೀನೆಂದೂ ಸರಾಯಿ ಮನೆ ಮನೆಗೆ ಮಾರಾಟ ಮಾಡದೆ ಜನರು ನಿನ್ನನ್ನು ಹುಡುಕಿಕೊಂಡು ಬರಬೇಕು" ಅಂತ ಹೇಳಿ ದೇವರು ಮಾಯವಾಗಿಬಿಟ್ಟರು.

ಆ ವರದಾನ ಇಂದಿಗೂ  ಚಾಲ್ತಿಯಲ್ಲುದೆ.

ಇದೇ ಕಾರಣಕ್ಕೆ ಸ್ವಾಮಿ... ಜನ ಮಲ್ಯಾರನ್ನು‌ ಹುಡುಕುತ್ತಿದ್ದಾರೆ....😂😂

Jokes SwalpaNagri

ಕಾಲೇಜುನಲ್ಲಿ ಲವ್ ಮಾಡ್ತೀನಿ
 ಅಂತ ಹೇಳಿದರೆ ಕನ್ನಡಿಲ್ಲಿ ನಿನ್ನ
 ಮುಖ ನೋಡ್ಕೋಡಿದಯ ಅಂತ
 ಬೈತಿದ ಹುಡುಗಿಯರ ಗಂಡನ
 ಮುಖ ನೋಡಿದರೆ ಈಗ ನಮಗೆ
 ನಗು ಬರುತ್ತೆ😂😂😂😂😂

Jokes SwalpaNagri

ಹೆರಿಗೆ   ಭಾಗ್ಯ

ಗಂಡ: ನಿನ್ನ ಅಕೌಂಟಿಗೆ 6000 ಬೀಳೋವಂತೆ  ಮಾಡಿದ್ದು ನಾನು. ನನಗೆ ನೀನು 3000 ಕೋಡ್ಬೇಕು.


ಹೆಂಡತಿ : ಇದೇ ಮಾತ್ ಹೇಳಿ  ಅಡಿಗೆ ಭಟ್ರು 3000, ಡ್ರೈವರ್ ರಾಮು 3000, ಪಕ್ಕದ್ ಮನೆ ಶೆಟ್ರು 3000 ಇಸ್ಕೊಂಡ್ ಹೋಗಿದಾರೆ. ನನ್ ಕೈಯಿಂದ್ಲೇ ಎಕ್ಸ್ ಟ್ರಾ 3000/- ಖರ್ಚಾಗಿದೆ . ಇನ್ನು ನಿಮ್ದೊಂದು ಕಿರಿಕಿರಿ. ಸುಮ್ನೆ ಮುಚ್ಕೊಂಡು ಪಕ್ಕಕ್ ಸರೀರಿ

ಗಂಡ : 🙄😳🙄😳

Jokes SwalpaNagri

ಜೋಕನ್ನು ಪೂರ್ತಿ ಓದಬೇಕು.....

ಕನ್ನಡದ ಗೌಡರ ಹುಡುಗಿ ಸ್ಪಾನಿಶ್ ಹುಡುಗನನ್ನು ಮದುವೆಯಾಗಿ ಸ್ಪೇನ್‌ಗೆ ಹೋದಳು. ಅವಳಿಗೆ ಸ್ಪಾನಿಷ್ ಭಾಷೆ ಗೊತ್ತಿಲ್ಲ. ಪ್ರತಿಸಲ ಚಿಕನ್ ಲೆಗ್ ಖರೀದಿಸಲೆಂದು ಹೋದಾಗ ತನ್ನ ಸೀರೆ ಎತ್ತಿ ತೊಡೆ ತೋರಿಸುತ್ತಿದ್ದಳು.😘 ಮಾಂಸದ ಅಂಗಡಿಯವ ಚಿಕನ್ ಲೆಗ್‌ಪೀಸ್ ಕೊಡುತ್ತಿದ್ದ. ಇದು ಮೂರ್ನಾಲ್ಕು ತಿಂಗಳುಗಳವರೆಗೆ ನಡೆಯಿತು.
ಒಂದು ದಿನ ಅವಳಿಗೆ 🍌ಬಾಳೆಹಣ್ಣನ್ನು ತಿನ್ನಬೇಕೆಂದು ಅನ್ನಿಸಿತು. ತನ್ನ ಗಂಡನನ್ನು ಕರೆದುಕೊಂಡು ಅಂಗಡಿಗೆ ಹೋದಳು.
ಗಂಡನನ್ನು ಕರೆದುಕೊಂಡು ಹೋಗಿದ್ದು ಯಾಕೆ ಗೊತ್ತಾ?
🍌
.
.
.

.
.
.
.
.
.

(ದಯವಿಟ್ಟು ನಗಬೇಡಿ. ಪೂರ್ತಿ ಓದಿ)
ಯಾಕೆಂದರೆ ಗಂಡನಿಗೆ ಸ್ಪಾನಿಷ್ ಭಾಷೆ ಬರುತ್ತಿತ್ತು. ಬಾಳೆಹಣ್ಣು ಕೊಡುವಂತೆ ಆತನೇ ಅಂಗಡಿಯವನಿಗೆ ಹೇಳಲಿ ಎಂದು ಅವನನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದಳು.  😂😂😂😂😂😂😂😂  I know what you are thinking.  You dirty mind.

Jokes SwalpaNagri

ಮಗ: ಅಮ್ಮಾ ನನಗೆ ಈ ಅಂಗಡಿಯಿಂದ ಪಟಾಕಿ ಕೊಡ್ಸು
ಅಮ್ಮ: ಅಯ್ಯೋ ಕರ್ಮ ಆದು ಪಟಾಕಿ ಅಂಗಡಿ ಅಲ್ಲ ladies hostel
ಮಗ: ಮತ್ತೆ ಅಪ್ಪ ನೆನ್ನೆ ಅವರ ಫ್ರೆಂಡ್ ಹತ್ರ ಹೇಳ್ತಿದ್ದರು ಇಲ್ಲಿ ಮಸ್ತ್ ಪಟಾಕಿಗಳಿವೆ ಅಂತ..
😜😂😂😂

Jokes SwalpaNagri

ಡಾಕ್ಟರ್ : ದಿನಾ execise
             ಮಾಡಬೇಕು?
ಗುಂಡ : ದಿನಾ football,   tennis, cricket ಆಡತೀನಿ ಸರ್
ಡಾಕ್ಟರ್ : good, ಎಲ್ಲಿ ಆಡತೀರಾ?
ಗುಂಡ : mobile ನಲ್ಲಿ..........😂😂

Jokes SwalpaNagri

ಯಾರನ್ನೂ ಕೇಳಿದ್ರು " ಗೊತ್ತಿಲ್ಲ " ಅಂತಾರೆ😞😞.ನೀವಾದ್ರು ಗೊತ್ತಿದ್ರೆ ಉತ್ತರ ಹೇಳಿ. "ಗೊತ್ತಿದೆ" ಪದದ ವಿರುದ್ಧ ಪದ ಏನು😂😂

Jokes SwalpaNagri

ಸೂಪರ್ ಜೋಕ್ಸ್
 NASAಕಂಪನಿಯ ಒಂದು ರಾಕೆಟ್ ಮಂಗಳಗ್ರಹಕ್ಕೆ
ತಲುಪಿದ ಕೆಲವೇ ನಿಮಿಷಗಳಲ್ಲಿ BLASTಆಯ್ತು....
ಚೀನಾ:        ENGINE ಚೆಕ್ ಮಾಡಿದ್ರಾ
ನಾಸಾ:         ಹೌದು ಮಾಡಿದ್ದೊ
ಅಮೇರಿಕ:   ಕಲರ್&ಟಯರ್ ಚೆಕ್ ಮಾಡಿದ್ರಾ
ನಾಸಾ:         ಹೌದು ಮಾಡಿದ್ದೊ
ಭಾರತ:       ನಿಂಬೆಣು ಕಟ್ಟಿ ಪೂಜೆ ಮಾಡಿದ್ರಾ
ನಾಸಾ:        ಇಲ್ಲ ...
ಅದಕ್ಕೆ ಮಕ್ಳ blast  ಆಗಿರೋದು ಸಾಯ್ರಿ

Jokes SwalpaNagri

ಜೋಕ್ ಅಂದ್ರೆ ಇದಪ್ಪ        ಮೇಸ್ಟ್ರು ಪಾಠ ಮಾಡುವಾಗ ಗುಂಡ ಒಬ್ಬನೇ ನೆಗೆ ಆಡುತ್ತಾನೆ ಮೇಸ್ಟ್ರು ಗುಂಡನಿಗೆ ಯಾಕೋ ಒಬ್ಬನೇ ನೆಗೆಯೆಡ್ತಿ ನಂಗೂ ಹೇಳು ಎಲ್ಲರೂ ಸೇರಿ ನೆಗೆಯಡುವ ಅನ್ನುತ್ತಾರೆ ಆಗ ಗುಂಡ ಏನು ಇಲ್ಲ ಸರ್ ಇವ ನಿಮಗೆ ರಂಡಿಮಗ ಅಂದ ಸರ್ ಅದ್ಕೆ ನೆಗೆಯಡಿದೆ  ☺☺
ಗುಂಡ ರಾಕ್☺☺☺
ಸರ್ ಶಾಕ್😢😢😢😢

Jokes SwalpaNagri

🔴ಗುಂಡ ಒಂದೇ ಉಸಿರಿನಲ್ಲಿ ಓಡಿ ಬಂದು
ಗುಂಡ :- ಸಾರ್ ನನ್ನ ಹೆಂಡತಿ ನೆನ್ನೆ ರಾತ್ರಿಯಿಂದ ಕಾಣ್ತಾಯಿಲ್ಲ

ಪೋಸ್ಟ್ ಆಫಿಸರ್ :- ನಿನ್ನ ಹೆಂಡತಿ ಕಳೆದ್ ಹೊದ್ರೆ  ಪೋಲಿಸ್ ಸ್ಟೇಷನ್ ಅಲ್ಲಿ ಕಂಪ್ಲೆಂಟ್ ಕೊಡು  ಪೋಸ್ಟ್ ಆಫಿಸಿಗ್ ಯಾಕ್ ಬಂದ್ದಿದಿಯ

ಗುಂಡ :- ಓ ಓ ಸಾರಿ ಸಾರ್

 ನನ್ ಮಗಂದ್  ,,, ಖುಷಿಲಿ   ಎಲ್ಲಿಗ್ ಹೊಗ್ಬೆಕು ಎನ್ ಮಾಡ್ಬೆಕು  ಅಂತ ಗೊತ್ತಾಗ್ತಿಲ್ಲ ಸರ್  😀😬😁😂😀😬😁😂😜😜😜😜😜

Jokes SwalpaNagri

ಟೀಚರ್ : ಪಾಟ ಕೆಳೋದು ಬೀಟ್ಟು ಕ್ಲಾಸ್ ಅಲ್ಲೀ ಬರೀ ಹುಡ್ಗಿರ್ ಜೊತೆ ಮತಾಡ್ತೀಯಲ ಯಾಕೊ?

ಗುಂಡ: ನಾನು ಬಡವ ಟೀಚರ್ ಪೊನೀಲ್ಲ, ಇಂಟರ್ನೆಟ್ ಇಲ್ಲ. 😝😆😛

Jokes SwalpaNagri

ಬಾಸ್ : ನೆನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?😠

ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜ ಹಾಕ್ದೆ.😞
ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ!😒

Jokes SwalpaNagri

ಬಸ್ಯ : ನಾಳೆ ನನ್ ಹುಡುಗಿ ಬರ್ತಡೇ ಇದೆ ಏನಾದ್ರೂ ಗಿಫ್ಟ್ ಕೊಡಬೇಕು ಲೇ...!

ನಿಂಗ್ಯ : ಕಿವಿಯಗಿನ್ ರಿಂಗ್ ಕೋಡು...!

ಬಸ್ಯ : ಎ ಅಷ್ಟು ಚಿಕ್ಕದು ಇರ್ಬಾದ್ರೂ.....?

ನಿಂಗ್ಯ : ನಿಮೌವ್ನು MRF ಟೈರ್ ಕೋಡು ಕಿವಿಯಾಗ ಹಾಕೋಳ್ಳಕ್ಕ ಚಲ್ಲೋ ಆಗ್ತೈತ್ತಿ...😡😡😡

ಬಸ್ಯ : 🙆‍♂🙆‍♂🙆‍♂🙆‍♂🙆‍♂

😂😂😝😝😝😜😜😂😝

Jokes SwalpaNagri

ಬೆಳಗಾವಿ ಹೆಣ್ಮಗಳು ಜೋರಾಗಿ ಬರಾಕತ್ತಿದ ಬಸ್ಸಿಗಿ ಕೈ ಮಾಡಿ ನಿಂದ್ರಿಸಿದ್ಲು ....ಡ್ರೈವರ್ ಬ್ರೇಕ್ ಹಾಕ್ದಾ ...!

ಡ್ರೈವರ್ಃ ಯವ್ವಾ.....ತಂಗಿ ಎಲ್ಲಿಗೋಗ್ಬೇಕು ....??

ಹೆಣ್ಮಗಳು: ಏ ಮಾರಾಯಾ, ಎಲ್ಲಿಗಿ ಹೋಗುದಿಲ್ಲೋಪಾ..!!! ನಮ್ಮ ಪಾಪು ಅಳಾಕ ಹತೈತಿ, ಜರಾ ಪಾಂವ -ಪಾಂವ ಬಾರ್ಸಲಾ📢📢📢📢📢😂😂😂😂

Jokes SwalpaNagri

ಹೊಸದಾಗಿ ಬಂದ ಸೊಸೆಗೆ ಅಡಿಗೆ ಗೊತ್ತಿಲ್ಲ.
ಬುಕ್ ನೋಡಿ ಮಾಡ್ತಾ ಇದ್ದಳು.

*ಅತ್ತೆ :* ಏನಮ್ಮ ಚಪಾತಿ ಹಿಟ್ಟಿನ ಮೇಲೆ
🔔ಗಂಟೆ ಯಾಕ್ ಇಟ್ಟಿದಿಯ?🤔

*ಸೊಸೆ :* ಬುಕ್ ನಲ್ಲಿ ಕೊಟ್ಟಿದಾರೆ ಹಿಟ್ ಕಲಸಿ ಒಂದು ಗಂಟೆ ಇಡಿ ಅಂತ ಅದಕ್ಕೆ ಒಂದು ಗಂಟೆ ಇಟ್ಟೆ ಅತ್ತೆ.

Jokes SwalpaNagri

ಕುಡುಕ : ಇವತ್ತು  ಎಲ್ಲಿತನಕ
ಕುಡೀತೀನಿ  ಅಂದ್ರೆ ,
ಮುಂದೆ  ಇರೋ  3 ಮರಗಳು
6 ಮರವಾಗಿ  ಕಾಣಿಸ್ಬೇಕು .
.
.
.
ಬಾರ್  ಮ್ಯಾನೇಜರ್ : ಸಾಕು ಬಿಡೋ ಮಾರಾಯ , ಅಲ್ಲಿ  ಇರೋದು  ಒಂದೇ  ಮರ ...😂😂😬🤐

Jokes SwalpaNagri

ನಾಲ್ಕು ಜನ ಹುಡಿಗಿಯರ ಗುಂಪಲ್ಲಿ ಯಾರಾದರೂ ಒಬ್ಬಳು, ಲೇ ನಿನ್ನ ಅಣ್ಣ ನೋಡೊದಕ್ಕೆ ಸಖತ್ ಸ್ಮಾರ್ಟ್ ಆಗಿದ್ದಾನೆ ನಾ ಟ್ರೈ ಮಾಡ್ಲಾ ಎಂದು ಗೇಲಿ ಮಾಡಬಹುದು..!

ಆದರೆ

ಅದೇ ನಾಲ್ಕು ಜನ ಹುಡಗರ ಗುಂಪಲ್ಲಿ ಯಾರಾದರೂ ಒಬ್ಬ, ಲೇ ನಿನ್ನ ತಂಗಿ ನೋಡೊದಕ್ಕೆ ಸಖತ್ ಬ್ಯೂಟಿಫುಲ್‌ ಆಗಿದ್ದಾಳೆ ನಾ ಟ್ರೈ ಮಾಡ್ಲ ಎಂದು ಗೇಲಿ ಮಾಡಲ್ಲ.

ಇದರಿಂದ ಏನು ತಿಳಿದು ಬರುತ್ತೆ ಗೊತ್ತಾ?
.
.
.
.
.
.
ಸಂಸ್ಕಾರ ಇರೋದು ಹುಡುಗರಲ್ಲಿ😛😛😛

Jokes SwalpaNagri

ಹುಡುಗಿ : ಐ ಲವ್ ಯು ಕಣೊ
ಹಡುಗ : ನಾನು ಸರಿ ಇಲ್ಲಾ ಕಣೇ
ಹುಡುಗಿ : ನೀನು ಹೇಗಿದ್ರೂ ಲವ್ ಯು ಕಣೋ
ಹುಡುಗ : ನಾನು ೩ ವರ್ಷ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದೆ ಕಣೇ
ಹುಡುಗಿ : ಪರವಾಗಿಲ್ಲ ಆದ್ರು ಲವ್ ಯು ಕಣೋ
ಹುಡುಗ : ನಾನು ೨ ವರ್ಷ ಭಿಕ್ಷೆ ಬೇಡ್ತಿದ್ದೆ ಕಣೇ
ಹುಡುಗಿ : ಪರವಾಗಿಲ್ಲ ಲವ್ ಯು ಕಣೋ
ಹುಡುಗ : ನಾನು 4g use madola
ಹುಡುಗಿ : ಹೊಗೊಲೊ ಭೆವರ್ಸಿ😂😂

Jokes SwalpaNagri

🇨🇳 ಚೀನಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ
ನಿದ್ರೆಯಲ್ಲಿ 3 ಗಂಟೆ ನಡೆದಿದ್ದಾನೆ..
ನಾವು ಗ್ರೇಟ್....!

🇺🇸 ಅಮೇರಿಕಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ
3 ಗಂಟೆ ಸೈಕಲ್ ಓಡಿಸಿದ್ದಾನೆ..
ನಾವು ಗ್ರೇಟ್....!

🇯🇵 ಜಪಾನ್ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 3
ಗಂಟೆ ವಿಮಾನ ಹಾರಿಸಿದ್ದಾನೆ..
ನಾವು ಗ್ರೇಟ್....!

🇮🇳 ಭಾರತೀಯ ಪ್ರಜೆ : ಸಾಕು ನಿಲ್ಸಿ... ನಮ್ಮ
ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 5 ವರ್ಷ ಕರ್ನಾಟಕ
ರಾಜ್ಯದ ಸರ್ಕಾರನೇ ನಡೆಸಿದ್ದಾನೆ...
ಆದರೂ ನಿಮ್ ಥರ ನಾವು ಜಂಭ
ಕೊಚ್ಕೊಳ್ಳೋದಿಲ್ಲ
ಗೊತ್ತಾ....????

😝😝😝😝👆😝😝

Jokes SwalpaNagri

📱📱📱📱📱📱📱📱📱📱📱 mobile phone

👆👆👆👆ಇದೊಂದು ವಸ್ತು ಬಂದ ನಂತರ ಮಾಯವಾದ ವಸ್ತುಗಳು👇👇👇

🎥🎥ವೀಡಿಯೋ ಕ್ಯಾಮರಾ ಹೋಯ್ತು😀

📷📷ಕ್ಯಾಮರ ಹೋಯ್ತು😃

📼.📼 ವೀಡಿಯೋ ಕ್ಯಾಸೆಟ್ ಹೋಯ್ತು😃

💿💿ವೀಡಿಯೋ mp3 cd ಹೋಯ್ತು 😄

📀📀DVD ಹೋಯ್ತು😀

💻ಕಂಪ್ಯೂಟರ್ ಹೋಯ್ತು😀

☎☎ಲ್ಯಾಂಡ್ ಫೋನ್ ಹೋಯ್ತು 😄

📺📺ಟೀವಿ ಹೋಯ್ತು 😄

📻📻ರೇಡಿಯೋ ಎಂದೋ ಹೋಯ್ತು😄

🔊🔊ಹಾಡುಕೇಳ್ತಾ ಇದ್ದ ಸ್ಪೀಕರ್ಗಳು ಹೋಯ್ತು😀

⏰⏰ಅಲರಾಂ ಟೈಂಪೀಸ್ ಹೋಯ್ತು😃

⌚⌚ ಕೈಗಡಿಯಾರ ಹೋಯ್ತು😃

🔦🔦ಟಾರ್ಚ್ ಹೋಯ್ತು😃

✉✉ಕಾಗದ ಹೋಯ್ತು😃

📅📅 ಕ್ಯಾಲೆಂಡರ್ ಹೋಯ್ತು😄

📚 ಪುಸ್ತಕ ಹೋದವು😃

📝📝ಪೇಪರ್ ಹೋಯ್ತು😄

🎮🎮tv ಗೇಮ್ ಹೋಯ್ತು😄

😴😴ಇನ್ನೊಂದು ಮುಖ್ಯವಾದುದು ನಿದ್ದೆ. ಅದೂ ಹೋಯ್ತು😴😴

ಕೊನೇಗೆ ಮಗ 👦 ಬೆಳಗ್ಗೆ
3:00 ಗಂಟೆವರೆಗೆ ಆನ್ಲೈನ್ ಇರ್ತಾನೆ ಅಂತ ತಿಳ್ಕೊಂಡ ಅಪ್ಪ 🐺🐺 ನಾಯಿಯನ್ನೂ ಮಾರಿಬಿಟ್ರು
😂😉😝😉😝😉😝😉😂

Jokes SwalpaNagri

ಒಂದು ಭಯಾನಕ ದ್ವಂದ್ವಾರ್ಥ!

👵ಪತ್ನಿ: - ನನ್ನ ಕೂದಲು ಬಿಳಿಯಾಗ್ತಿದೆ ...ವಾಟ್ ಶುಡ್ ಐ ಡು   😨??
👨ಪತಿ: -ವೈ ಡೋಂಟ್ ಯು "ಡೈ"? 😜😜😂😂😁

Jokes SwalpaNagri

Teacher-ನಿನ್ನೆ ಹೇಳಿದ್ದೆನಲ್ಲಾ ಆ ಪ್ರೇಯರ್ ಹೇಳು.

Student- ತುಮ್ ಸೋ ಜಾ ಮಾ,ಮೈ ಜ್ಯೋತಿ ಕೆ ಘರ್ ಜಾ ರಹಾ ಹೊಂ,

Teacher- ಲೇ ಮಂಗ ನನ್ನಮಗನೇ ಅದು "ತಮಸೋಮಾ ಜ್ಯೋತಿರ್ಘಮಯ" ಕಣೋ.😂😂😂😂😂😂😂

Jokes SwalpaNagri

ಅತಿಥಿ: ಬಾಗಿಲವರೆಗೂ ಬಂದು ಬೀಳ್ಕೊಡುತ್ತಿದ್ದಿರಿ..ತುಂಬಾ ಸಂತೋಷ

ಮನೆ ಒಡತಿ:  ಹಾಗೇನ್ನಿಲ್ರಿ.....ನಿನ್ನೆ ತಾನೇ ಹೊಸ ಚಪ್ಪಲಿ ತಗೊಂಡೆ  ....ಈಗಿನ ಕಾಲದಲ್ಲಿ ಯಾರನ್ನ ನಂಬಲಿಕ್ಕೆ ಬರಲ್ಲ ನೋಡಿ
😝😝😝😝😝😝😝😝😝😝

Nambikeyalla Jeevan

ಒಂದು ದಿನ ಬ್ರಹ್ಮನು ಅತೀವ
ಆಲೋಚನೆಗೆ ಒಳಾಗದನು.

ಪ್ರಪಂಚವನ್ನು ಸೃಷ್ಟಿಸಿದ್ದೆನೆ
ಪಶು ಪಕ್ಷಿಗಳನ್ನು ಸೃಷ್ಟಿ ಮಾಡಿದ್ದೇನೆ
ಅದರು ನನಗೆ ತೃಪ್ತಿ ಸಿಗುತ್ತಿಲ್ಲ..

ಅದಕ್ಕೆ ಯೋಚನೆ ಮಾಡಿ ಮಾಡಿ
ತನ್ನನ್ನು ತಾನು ಮರುಸೃಷ್ಟಿ ಮಾಡಿಕೊಂಡನು..

ಆ ಸೃಷ್ಟಿಗೆ ಮನುಷ್ಯ ಅಂತ ನಾಮಕರಣ ಮಾಡಿದನು..

ಜಗತ್ತಿನಲ್ಲಿರುವ ಎಲ್ಲಾ ಜೀವಿಗಳಗಿಂತ , ಬುದ್ಧಿವಂತಿಕೆ , ಯೋಚನೆ ಮಾಡುವ ಮನಸ್ಸು , ಸಕಲ ಸಾಮರ್ಥಗಳನ್ನು ಮನುಷ್ಯನಿಗೆ ಕೊಟ್ಟನು

ಧೈರ್ಯ
ಸಾಹಸ
ನಂಬಿಕೆ
ಅತ್ಮ ವಿಶ್ವಾಸ
ಭವಿಷ್ಯದ ಬಗ್ಗೆ ಯೋಚಿಸುವುದು
ಎಲ್ಲ ಗುಣಗಳನ್ನು ತುಂಬಿದನು

ಸಕಲ ಗುಣ ವಲ್ಲಭನಾದ ಮನುಷ್ಯನನ್ನು ಭೂಮಿ ಮೇಲೆ ಬಿಡುವಾಗ ಬ್ರಹ್ಮನಿಗೆ ಭಯ ಅಗುತ್ತಿತ್ತು..

ಮನುಷ್ಯನು
ಕಾಲಾಂತಕನು
ಪ್ರಾಣಾಂತಕನು
ದೇವಾಂತಕನು
ಆಗುತ್ತಾನೆ.

ಮನುಷ್ಯನ ಶಕ್ತಿಯನ್ನು ಮನುಷ್ಯನಿಗೆ ತಿಳಿಯದಂತೆ
ಮಾಡಬೇಕು ಎಂದು ಯೋಚಿಸುತ್ತಿದ್ದನು..

ಅಗೆ ಯೋಚಿಸುತ್ತಿರುವಾಗಲೆ ಒಂದು ಗರುಡ ಬ್ರಹ್ಮನ ಹತ್ತಿರ ಬಂದು ಅವನ ಶಕ್ತಿಯನ್ನು ನನಗೆ ಕೊಡು ನಾನು ಆಕಾಶದಲ್ಲಿ ಮರೆ ಮಾಡುತ್ತೇನೆ ಎಂದು ಹೇಳಿತು..

ಮನುಷ್ಯ ಯಾವುದೋ ಒಂದು ದಿನ
ಆಕಾಶವನ್ನು ಜಯಸುತ್ತಾನೆ.
ಅ ದಿನ ಆ ಶಕ್ತಿಯನ್ನು ಮತ್ತೆ ತೆಗದುಕೊಂಡ ಹೋಗುತ್ತಾನೆ.
ಎಂದು ಬ್ರಹ್ಮ ಹೇಳಿದನು..

ಅಗ ಒಂದು ಮೀನು  ಬಂದು ಬ್ರಹ್ಮನನ್ನು ಕೇಳಿತು ನನಗೆ ಆ ಶಕ್ತಿಯನ್ನು ಕೊಡು ಸಮುದ್ರದ ಅಳದಲ್ಲಿ ಬಚ್ಚಿಡುತ್ತೇನೆ..

ಅಗ ಬ್ರಹ್ಮ ಹೇಳಿದನು ಒಂದಲ್ಲಾ ಒಂದು ದಿನ ಮಾನವನು ಸಮುದ್ರದ ಅಳಕ್ಕೆ ಬಂದು ಆ ಶಕ್ತಿಯನ್ನು ಹರಿಸುತ್ತಾನೆ..ಎಂದ
ಬ್ರಹ್ಮ ಹೇಳಿದನು..

ಅವರ ಮಾತನ್ನು ಅಲಿಸುತ್ತಿದ್ದ ಇಲಿಯೊಂದು ಬ್ರಹ್ಮನ ಹತ್ತಿರ ಕೇಳಿತು..

ಆ ಶಕ್ತಿಯನ್ನು ನನಗೆ ಕೊಡು
ನಾನು ಪಾತಾಳದಲ್ಲಿ ಇಡುತ್ತೇನೆ
ಎಂದು ಹೇಳಿತು

ಅಗ ಬ್ರಹ್ಮ ಹೇಳಿದನು ಮನುಷ್ಯ
ಬಹಳ ಮಹತ್ವಾಕಾಂಕ್ಷಿ
ಭೂಮಿಯನ್ನು ಅಗೆದು ಆ ಶಕ್ತಿಯನ್ನು ಪಡೆಯುತ್ತಾನೆ ಎಂದು
ಹೇಳಿದನು.

ಅಗ ಒಂದು ಮಂಗ ನಿಧಾನವಾಗಿ
ಬ್ರಹ್ಮನ ಹತ್ತಿರ ಬಂದು
ಬ್ರಹ್ಮನ ಕಿವಿಯಲ್ಲಿ ಅಷ್ಟೇ ನಿಧಾನವಾಗಿ ಈ ಕೆಳಗಿನ ಮಾತುಗಳನ್ನು  ಹೇಳಿತು.

ಸರ್ವ ಶಕ್ತಿಗಳನ್ನು ಮನುಷ್ಯನ ಒಳಗಡೆ ಅಡಗಿಸೋಣ ಎಂದು ಹೇಳಿತು..

ಅದ್ಬುತ ಅತಿ ಸುಂದರವಾದ
ಮಾತು...
ಮಾನವ ಎಲ್ಲ ಕಡೆ ಹೋಗುತ್ತಾನೆ
ಎಲ್ಲವನ್ನೂ ಜಯಸುತ್ತಾನೆ

ಅದರೆ

ಮಾನವ ತನ ಒಳಗೆ ತಾನು ಹೋಗಲಾರ.
ತನ್ನನ್ನು ತಾನು ಗೆಲ್ಲುವ ಪ್ರಯತ್ನ
ಮಾಡುವುದಿಲ್ಲ
ಅದ್ದರಿಂದ ಸರ್ವ ಶಕ್ತಿ ಮನುಷ್ಯನ
ಒಳಗಡೆ ಮರೆ ಮಾಡೊಣ ಎಂದು
ಬ್ರಹ್ಮ ಹೇಳಿದನು.

ಅಂದಿನಿಂದ ಇಂದಿನವರೆಗೂ
ಮಾನವನು ತನ್ನ ಶಕ್ತಿಯನ್ನು ತನ್ನ
ಒಳಗಡೆ ಇಟ್ಟುಕೊಂಡು ಹೊರಗಡೆ
ಹುಡುಕುತ್ತಾ ಬಂದಿದ್ದಾನೆ..

ನಂಬಿಕೆಗಿಂತ ಬಲವಾದ ಶಕ್ತಿ ಯಾವುದೇ ಇಲ್ಲ
ಆ ಶಕ್ತಿ ಇದ್ದರೆ ಯಾವುದೇ ಅಪಜಯ ಇಲ್ಲ.

🌷🌷🙏🙏🌷🌷
🌷🌷🌷🌷🌷🌷

Bigboss special jokes SwalpaNagri

ನರ್ಸ್: ಪ್ರಥಮ್ ಸರ್ ನಿಮಗೆ ಗಂಡು ಮಗು.!!
ಪ್ರಥಮ್: ಇದು ನನ್ನ ಗೆಲುವಲ್ಲ. ಪ್ರತಿಯೊಬ್ಬ "ಕನ್ನಡಿಗರ" ಗೆಲುವು!!!
😂😂 😜

Jokes SwalpaNagri

😋HUBLI Love Story😋

Two lovers were eating paani puri in a plate.
Boy looks into girl's eyes.👀
Girl-(romantically)why u are looking like this dear? Anything special?😍

Boy- sawkash tinn yevva ,yella neena tindra na yen mann tinli.? 😂😂😂😂😂😂.

Jokes SwalpaNagri

📞.. ಟ್ರಿಂಗ್... ಟ್ರಿಂಗ್...

ಪತಿ : ಹಲೋ..ತಿನ್ನೋದಕ್ಕೆ ಏನು ಮಾಡಿದಿಯಾ???

ಪತ್ನಿ : ವಿಷ

ಪತಿ : ನಾನು ತಡವಾಗಿ ಬರ್ತಿನಿ..ನೀನು ತಿಂದು ಮಲ್ಕೊ...
😄😂

Jokes SwalpaNagri

ಒಬ್ಬನೇ ಮಗಾ, ದೊಡ್ಡ ಆಸ್ತಿ, ಅತ್ತೆ ಮಾವ ಕಿರಿ ಕಿರಿ ಇಲ್ಲ ಆದ್ರೂ ಆ ಹುಡುಗನ್ನ ಒಲ್ಲೆ ಅಂತಿಯಲ್ಲ ಮಗಳೆ..!

ನಾ ಒಲ್ಲೆ ಅಂದಿದ್ದು ಆ ಊರಾಗ ಜಿಯೋ ನೆಟ್'ವರ್ಕ ಬರಂಗಿಲ್ಲ ಅದಕ್ಕ ಯಪ್ಪಾ..!

  ಎಂತ  #ಕರ್ಮ_ಮಾರ್ರೆ..!!😄😃😂😂

Jokes SwalpaNagri

ಗ್ರಾಹಕ: 1 ಕೆಜಿ ಚಿಪ್ಸ್ ಎಷ್ಟು.?

ಓನರ್: 80 ರೂಪಾಯಿ..

ಗ್ರಾಹಕ: ಲೂಸ್ ತಗೊಂಡ್ರೆ.?

ಓನರ್: ಯಾರ್ ತಗೊಂಡ್ರು ಅಷ್ಟೇ..
😂😁😂😁

Jokes SwalpaNagri

ಹುಡುಗಿಯರು ಮೂವತ್ತು ರೂಪಾಯಿ ಕ್ಲಿಪ್ ತಂದರೂ ಬೊಬ್ಬೆ ಹೊಡೆದು ಹೇಳುತ್ತಾರೆ ಶಾಪಿಂಗ್ ಮಾಡಿ ಬಂದೆ ಎಂದು
ಹುಡುಗರು ಮೂರು ಸಾವಿರದ ಸಾರಾಯಿ ಕುಡಿದು ಬಂದರೂ ಸದ್ದಿಲ್ಲದೆ ಮಲಗುತ್ತಾರೆ
ಇದಕ್ಕೆ ಹೇಳುವುದು ☞
"ಸರಳ ಜೀವನ ಹಿರಿಯ ವಿಚಾರ "

Leave letter Jokes SwalpaNagri

Modern Student Leave letter:

To,
   HEAD MASTER
   NAM SCHOOL
   NAMMOORU

From:
   Naanu,
   Nim school,
   Ide ooru.

  Subject : Raje beku Aste

Nod Guru,
            Neev yen madtiro madkoli. Nanu nam atte magal jote kirik party filamge hogbeku. Adike ivathu barodilla aste.

Thanking you
                                    Ur faithfully,
                                      Nim Sisya.

Date: Ivatte.😂
Don't laugh u r self share u r best frds

Jokes SwalpaNagri

ನಮ್ ಶಿವಾ . ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದ.

 ದಿನಾಲೂ ಸ್ಟ್ಯಾಂಡಿಗೆ ಬರುತ್ತಿದ್ದ ಒಂದು ಹುಡುಗಿಗೆ ಗಟ್ಟಿ ಮನಸ್ಸು ಮಾಡಿ 'ಐ ಲವ್ ಯು' ಅಂತ ಹೇಳೇಬಿಟ್ಟ

ಸಿಟ್ಟಾದ ಹುಡುಗಿ ಜೋರಾಗಿ #ಶಿವಾ ಕೆನ್ನೆಗೆ ಒಂದು ಬಿಟ್ಲು...

#ಹುಡುಗಿ : ಎಲ್ಲಿ ಇನ್ನೊಮ್ಮೆ ಹೇಳು ನೊಡೊಣ?

ಇದಕ್ಕೆ ಸಿಟ್ಟಾದ ನಮ್ #ಶಿವಾ ತಿರುಗಿ ಎರಡು ಹುಡುಗಿ ಕೆನ್ನೆಗೆ ಬಿಟ್ಟ....
#ಶಿವಾ: ಹೇಳಿದ್ದು ಕೇಳ್ಸಿಲ್ಲಾಂದ್ರೆ ಮತ್ಯಾಕ್ ಹೊಡೆದೆ?😂😂

Jokes SwalpaNagri

Jokes SwalpaNagri
ನಗುತ್ತೇವೆ ಎಂಬ ಮಾತ್ರಕ್ಕೆ
ಕಷ್ಟಗಳೆ ಇಲ್ಲವೆಂದಲ್ಲ.
ನಗುವಲ್ಲೇ ಕಷ್ಟಗಳನ್ನು
ಸೋಲಿಸುತ್ತೇವೆ ಎಂದರ್ಥ.
🌾🌾👣🌾👣🌾🌾

Jokes SwalpaNagri

ಲೈಲಾ : ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ ಗೊತ್ತಾ?
ಮಜನೂ : ಅಷ್ಟೂ ಗೊತ್ತಿಲ್ವೇನೆ ಲೈಲಿ... ಚೀನಾದಿಂದ.
ಲೈಲಾ : ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತೀಯಾ?
ಮಜನೂ : ಯಾಕಂದ್ರೆ ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲ!😜😜😜😂😂😝😛😛

Jokes SwalpaNagri

ತಿಮ್ಮ:ಜೀವನದಲ್ಲಿ ಏನು ಆಗ್ಬೇಕು ಅಂದ್ಕೋಂಡಿದ್ದೀಯಾ?

ಗುಂಡ: ನಾನೂ ನನ್ನ ತಂದೆಯಂತೆ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ದೀನಿ.

ತಿಮ್ಮ:ಹಾಗಾದ್ರೆ ನಿನ್ನ ತಂದೆ ಡಾಕ್ಟರಾ?

ಗುಂಡ:ಇಲ್ಲಾ ಅವರೂ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ರಂತೆ😛😂😂😜😝😝

Jokes SwalpaNagri

ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?

ಅಪ್ಪ:ಅದು ನಿಂಗೆ ಹೇಗೆ ಗೊತ್ತು?

ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ಕಿತ್ತು ನೋಡ್ತಿದ್ದೀನಿ..****😉😜😜😝😛😂😂😂

Jokes SwalpaNagri

ಗುಂಡ: ನಮ್ಮ ಅಜ್ಜ ಸಾಯೋವಾಗ ತುಂಬ ಆಸ್ತಿ ಬಿಟ್ಟು ಹೋದ,ನಿನ್ನಜ್ಜ?

ತಿಮ್ಮ: ನನ್ನಜ್ಜ ಸಾಯೋವಾಗ ಲೋಕಾನೇ ಬಿಟ್ಟು ಹೋದ *😉😜😝😛😂

Jokes SwalpaNagri

ತನ್ನ ಲವರ್ ಜೊತೆ ಚಾಟ್ ಮಾಡುತ್ತಿದ್ದ ಹುಡುಗ...

ಹುಡುಗ😎: ಪ್ರಿಯೆ ಮಲಗಿದ್ದರೆ  ಕನಸುಗಳನ್ನು ಕಳುಹಿಸು,
ಎಚ್ಚರಿದ್ರೆ ನನ್ನೊಂದಿಗೆ ಕಳೆದ ಸವಿ ನೆನಪುಗಳ ಕಳುಹಿಸು
ನಗುತ್ತಿದ್ದರೇ ಖುಷಿ ಕಳುಹಿಸು.
ಅಳುತ್ತಿದ್ದರೇ ಕಣ್ಣೀರು ಕಳುಹಿಸು.

ಹುಡುಗಿ: 🙎🏻  ಬಾಂಡೇ ತಿಕ್ಕಾಕತೆನಿ  ಮುಸುರಿ ನೀರ ಕಳಿಸ್ಲೇನ್.🍴🍽

Jokes SwalpaNagri

ನಾವ್ ಸಣ್ಣವರಿದ್ದಾಗ ಹಿಂಗ್ ಹೇಳ್ತೀದ್ರ..🙄🙄

ಕಪ್ಪಿಗ್ 🐸 ಕಲ್ ಹೋಡಿ ಬ್ಯಾಡ್ರಿ.. ಮೂಕ್ ಹೆಂಡ್ತಿ ಸಿಗ್ತಾಳ ಅಂತ..😷🤒😷🤕
ಅದಕ್ ಅಂಜಿ ಕಲ್ ಹೋಡಿತಿರಲಿಲ್ಲ ನಾವ್..😜😜

ಈಗ ಅನಸತೈತಿ ಸುಮ್ ಕಲ್ ಹೋಡಿಬೇಕಿತ್ತ ಅಂತ..🤔🤗🤔🤗

Jokes SwalpaNagri

ಪಕ್ಕದ ಮನೆಯಲ್ಲಿ ಬೆಳಿಗ್ಗೆಯಿಂದ ಗಂಡ ಹೆoಡತಿ ಜಗಳ ಆಡ್ತಾ ಇದ್ರು...

ಈ ಕಡೆ ಮನೆ ಹೆoಗಸು ತನ್ನ ಗಂಡನನ್ನು ಕರೆದು ಹೇಳಿದಳು "ರೀ, ಅವ್ರು ಬೆಳಿಗ್ಗೆಯಿಂದ ಜಗಳ ಆಡ್ತಾ ಇದ್ದಾರೆ ನೀವು ಒಮ್ಮೆ ಹೋಗಬಾರದ?"

ಗಂಡ ಹೇಳಿದ "ನಾನು ಒಮ್ಮೆ ಹೋಗಿದ್ದಕ್ಕೆಯೇ ಈ ಜಗಳ....!!!" 😜😜😜

Jokes SwalpaNagri

ಬ್ರೋಕರ್ : ನೋಡಪ್ಪ ಹುಡುಗಿಯ. ನಕ್ಷತ್ರ, ಗೊತ್ರ ಚೆನ್ನಾಗಿದೆ, ಬೇಗ ಮದುವೆ ಆಗು.
ಹುಡುಗ : ಅಯ್ಯೊ!  ಹುಡುಗಿಯ ಗೋತ್ರ,  ನಕ್ಷತ್ರ ಮುಖ್ಯ ಅಲ್ಲ, ಮೂತ್ರ ಮಾಡೋ  ಕ್ಷೇತ್ರ ಪವಿತ್ರ ಇದ್ದರೆ ಸಾಕು 😊 😄 😄

Jokes SwalpaNagri

💥🙎🏻ಹೆಣ್ಣುಮಕ್ಕಳಿಗೆ ಮೂಗಿನ ಮೇಲೆ ಕೋಪ ಅಂತ , ಮುಗುತಿ ಹಾಕ್ತಾರೆ.
ಚಂಚಲ ಸ್ವಭಾವ ಅಂತ ಕಾಲಿಗೆ ಕಾಲುಂಗರ ಹಾಕ್ತಾರೆ.
ಅಹಾಂಕಾರದಿಂದ ಕಿವಿ ಕೆಳಸಲ್ಲ ಅಂತ,ಕಿವಿ ಚುಚ್ಚುತ್ತಾರೆ.
ನಿರಿನಲ್ಲಿ ಮಿನಿನ ಹೆಜ್ಜೆ ಶಬ್ದ ಕೆಳಿಸುತ್ತೆ,ಹೆಣ್ಣಿನ ಹೆಜ್ಜೆ ಶಬ್ದ ಕೆಳಿಸಲ್ಲ ಅಂತ,ಕಾಲಿಗೆ ಗೆಜ್ಜೆ ಹಾಕ್ತಾರೆ.
ಹೆಣ್ಣುಮಕ್ಕಳು ಅಸಭ್ಯವಾಗಿ ನಡೆಯಬಾರದು ಅಂತ ,ಮಾಂಗ್ಯಲ್ಯ ಅರಿಶಿಣ ಕುಂಕುಮ ಅನ್ನೋ ಆಭರಣ, ಹಾಕ್ತಾರೆ .🙎🏻💥
🙎🏻‍♂ಗಂಡ್ಮಕ್ಕಳಿಗೆ ಇದಾವುದು ಬೇಡ ಅಂತ , ಹೆಣ್ಣುಮಕ್ಕಳನ್ನ ಗಂಟುಹಾಕ್ತಾರೆ.💐👫💐

Jokes SwalpaNagri

🐴  ಕತ್ತೆ :- ನನ್ನ ಯಜಮಾನ ನನಗ ಬಹಳ ಹೊಡಿತಾನೆ
🐕 ನಾಯಿ :- ಮತ್ತ ಅವನ ಮನಿ ಬಿಟ್ಟು ಓಡಿ ಹೋಗು.
🐴 ಕತ್ತೆ :- ಆಗಲ್ಲಾ.
🐕 ನಾಯಿ :- ಯಾಕೆ
🐴ಕತ್ತೆ :- ಅವನ ಸುಂದರವಾದ ಮಗಳು 💃 ತರಲೆ ಮಾಡಿದಾಗ ಅವನು ಹೆಳುತ್ತಾನೆ "ನಿನ್ ಮದುವೆ ಆ ಕತ್ತೆ ಜೋತೆ ಮಾಡುತ್ತೆನೆ ನೋಡು.
ಅಷ್ಟೆ ಒಂದು ಆಸೆ ಮೇಲೆ ಅಲ್ಲಿದ್ದಿನಿ.😂😂😂😂

Jokes SwalpaNagri

ಒಬ್ಬ ಕಳ್ಳ ಬ್ಯಾಂಕ್ ದರೋಡೆಮಾಡಿ
ನೆರೆದಿದ್ದ ಗ್ರಾಹಕರಲ್ಲಿ ಒಬ್ಬನೆಡೆಗೆ
ಗನ್ ತೋರಿಸಿ ಹೇಳಿದ😕😕
''ನಾನು ದುಡ್ಡು ಕದ್ಧಿದ್ದನ್ನು ನೀನು ನೋಡಿದೆಯಾ?😎
ಆ ವ್ಯಕ್ತಿ ಗಾಬರಿಯಿಂದಲೇ ಹೇಳಿದ
ಹು ಹೌದು ''😨😨😨
ಕಳ್ಳ ಗನನ್ನು ಆತನ ಹಣೆಗೆ ಇಟ್ಟು
ಗುಂಡು ಹಾರಿಸಿಬಿಟ್ಟ 😮😮
ಮುಂದಿನ ಗ್ರಾಹಕನ ಬಳಿ ಹೋಗಿ
ಅದೇ ಪ್ರೇಶ್ನೆ ಕೇಳಿದ,
ನಾನು ಬ್ಯಾಂಕ್ ದರೋಡೆ ಮಾಡಿದ್ದು ನೀನು ನೊಡಿದ್ದೀಯ?
😎
ಆ ಮನುಷ್ಯ ಸಮಾದಾನದಿಂದ ಉತ್ತರಿಸಿದ  ........
ನಾನು ನೋಡಿಲ್ಲ ಆದ್ರೆ ನನ್ನ ಹೆಂಡತಿ ನೋಡಿದ್ದಾಳೇ 🙅�🙅�🙅�🙅�🔫🔫🔫🔫🔫🔫
😂😂😂😂

Uttar Kannada Jokes SwalpaNagri

MYSORE ZOO..ನಲ್ಲಿ ಶಾಲಾ ಮಕ್ಕಳು.

BANGLORE  ಮಕ್ಕಳು:wow..!! Lion is sleeping,don't disturb it..!!

Mysore ಮಕ್ಕಳು : ಲೋ, ಈ ಕಡೆ ಬರ್ರೊ. ಎದ್ರೆ ಕಷ್ಟ.

Manglore ಮಕ್ಕಳು : ಎಂತ ಮಾರಾಯ, ಸುಮ್ಮನೆ ಇರುವುದಲ್ಲವಾ. ಮಲಗಿರುವುದ ಕೆಣಕುವುದು ಬೇಡ

Uttar Karnataka ಮಕ್ಕಳು : ಹುಲಿ ನೋಡ್ರಲೆ ಹ್ಯಾಂಗ್ ಮಕ್ಕೊಂಡೆತಿ. ಕಲ್ ವಗಿರ್ಲೆ.   ರೊಕ್ಕ ಕೊಟ್ ಬಂದೇವಿ ಹಂಗ ಅಲ್ಲ.  ಎಬ್ಸರಲೆ ಅವೌನೌನ್😂😂😂😛😜😜😝

Jokes ALLA kanree ಹಸಿವಿನ ಆರ್ಭಟ

*ಹಸಿವಿನ ಆರ್ಭಟ*

```ಒಂದು ಬಡ ಕುಟುಂಬವಿತ್ತು.
ಆ ಕುಟುಂಬದಲ್ಲಿ 5 ಜನರಿದ್ದರು. ತಂದೆ ತಾಯಿ ಮತ್ತು ಮೂವರು ಮಕ್ಕಳು,
ತಂದೆ ಯಾವತ್ತೂ ಅನಾರೋಗ್ಯದಿಂದ ಇರುತ್ತಿದ್ದನು, ಕಡೆಗೆ ಒಂದು ದಿನ ತಂದೆ ಸಾಯುತ್ತಾನೆ, 3 ದಿನಗಳವರೆಗೆ ಅಕ್ಕಪಕ್ಕದವರು ಊಟ ಕೊಡುತ್ತಾರೆ.
ನಂತರ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ತಾಯಿಯು ಕೆಲದಿನಗಳವರೆಗೆ ಹಾಗೋ ಹೀಗೋ ಮಾಡಿ ಮಕ್ಕಳಿಗೆ ಊಟ ಕೊಡುತ್ತಾಳೆ, ಆದರೆ ಎಲ್ಲಿಯವರೆಗೆ? ಕೊನೆಗೆ ಮತ್ತೆ ಹಸಿದ ಹೊಟ್ಟೆಯಲ್ಲಿ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ಆಹಾರವಿಲ್ಲದೇ ಅನಾರೋಗ್ಯದಿಂದ 8 ವರ್ಷದ ಮಗ ಹಾಸಿಗೆ ಹಿಡಿಯುತ್ತಾನೆ.
 ಒಂದು ದಿನ..
5 ವರ್ಷದ ಮಗು ಅವಳ ತಾಯಿಯ ಕಿವಿಯಲ್ಲಿ ಕೇಳುತ್ತದೆ. "ಅಮ್ಮಾ ಅಣ್ಣ ಯಾವಾಗ ಸಾಯುತ್ತಾನೆ?"
ಆಗ ತಾಯಿ ದುಃಖದಲ್ಲಿ ಕೇಳುತ್ತಾಳೆ ಯಾಕಮ್ಮ ಹಾಗೆ ಕೇಳ್ತಿಯಾ?.

ಆ 5 ವರ್ಷದ ಮಗು ಉತ್ತರ ಹೇಳುತ್ತದೆ ಆ ಉತ್ತರ ಕೇಳಿದರೆ ನಿಮ್ಮ ಕಣ್ಣುಗಳಲ್ಲಿ ಕಣ್ಣೀರು ಬರುತ್ತವೆ.

ಆ ಮಗುವಿನ ಉತ್ತರ ಹೀಗಿರುತ್ತದೆ "ಅಮ್ಮಾ. ಅಣ್ಣ ಸತ್ತರೆ ಊಟ ಅಕ್ಕಪಕ್ಕದವರು ಊಟ ಕೊಡ್ತಾರಮ್ಮಾ...!

ಗೆಳೆಯರೇ ನಮ್ಮ ಆಹಾರದಲ್ಲಿ ಬಡವರ ಪಾಲೂ ಇದೆ.

ಬಡವರಿಗೆ ಸಹಾಯ ಮಾಡುವುದರಲ್ಲಿಯೂ ಸಂತೋಷವಿದೆ.
"ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ"


Jokes SwalpaNagri

ಪ್ರೀತಿ ಅಂದ್ರೆ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಹುಡುಗನ ಕೈ ಹಿಡಿದು ಓಡಾಡಿದ ಹಾಗೆ.
ಮದುವೆ ಅಂದ್ರೆ ಹೆಂಡ್ತಿ ನಡು ರಸ್ತೆಯಲ್ಲಿ ಗಂಡನ ಕಾಲರ್ ಹಿಡಿದು ಬೈಯುತ್ತಾ ಎಳೆದುಕೊಂಡು ಹೋದ ಹಾಗೆ..!

☺☺☺☺😇😇😙😙😋😉😅😂😁😀

Jokes SwalpaNagri

ಯಾಕ್ರೀ, ಬೇರೆ ಊರಿಗೆ ವರ್ಗ ಮಾಡಿದರೆ ಹೋಗೋಕಾಗೊಲ್ಲ ಅಂತಿರಿ? ದೂರ ಆದರೂ ಏನು ಅದು ನಮ್ಮ ರಾಜ್ಯ ತಾನೆ?
ಹೌದು ಸಾರ್, ಆದರೆ ನಾವು ಗಂಡ ಹೆಂಡತಿ ಇನ್ನೂ ಅನ್ಯೊನ್ಯವಾಗಿದ್ದೇವೆ, ಆ ಊರಲ್ಲಿ ಫ್ಯಾಮಿಲಿ ಕ್ವ್ಯಾಟರ್ಸ್ ಇಲ್ಲವಂತೆ ಸಾರ್.


ಆಫೀಸರ್- ರಜೆ ಕೊಡೊಕೆ ಸಾಧ್ಯವಿಲ್ಲರಿ.
ಕ್ಲರ್ಕ್- ಸಾರ್, ನನ್ನ ಮದುವೆ ಸಾರ್, ರಜ ಕೊಡದೆ ಇದ್ದರೆ ಹೇಗೆ ಸಾರ್?
ಆಫೀಸರ್- ಮದುವೇನಾ? ನಿನ್ನನ್ನು ಮದುವೆ ಆಗೋಕೆ ಮುಂದೆ ಬಂದಿರೊ ಮೂರ್ಖಳು ಯಾರಯ್ಯ?
ಕ್ಲರ್ಕ್- ನಿಮ್ಮ ಮಗಳೆ ಸಾರ್.

Jokes SwalpaNagri

✍🏻....  😜😜

16ನೇ  ವಯಸ್ಸಿನಲ್ಲಿ  ಫಸ್ಟ ಟೈಮ್ ಮಾಡಿದಾಗ
ರಕ್ತ.   ಬಂತ್ತು....!












2ನೇ  ಸಲಾ ಮಾಡಿದಾಗ    ನೇೂವಾಯ್ತು !













3ನೇ  ಸಲಾ  ಮಾಡಿದಾಗ.  ಊರಿಯಿತು
















4 ನೇ ಸಲಾ  ಮಾಡಿದಾಗ. ಸ್ವಲ್ಪ  ಸ್ಮೂತ. ಆಯ್ತು!














ಆಮೇಲೆ  ಮಾಡ್ತಾ  ಮಾಡ್ಡಾ  ತುಂಬಾ ನೇ  ಸ್ಮೂತ. ಆಯ್ತು
















ಆಮೆಲೆ  ಗೊತ್ತಾಯಿತು







ಶೇವಿಂಗ್   ಹೆಗೆ  ಮಾಡೊದು  ಅಂತ😂😂😂😂😂😂😂😂😅😅😅😅😅😅😅😅

Jokes SwalpaNagri

ಪ್ರಿಯಕರನ ಮನೆಯಲ್ಲಿ ಊಟ ಮಾಡ್ತಿದ್ದ ಹುಡುಗಿ ಪ್ರಿಯಕರನಿಗೆ ಹೇಳಿದ್ಲು....ಜಾನು ನಿಮ್ಮ ನಾಯಿ ಊಟಕ್ಕೆ ಕುಂತಾಗ್ಲಿಂದ ನನ್ಕಡೆನೆ ಗುರಾಯಿಸ್ತಿದೆ....
.
.
ಪ್ರಿಯಕರ-- ನೀನು ಬೇಗ_ಬೇಗ ಊಟ ಮಾಡು ನಾಯಿಗೆ ಅದರ ಪ್ಲೇಟ್ ಗುರ್ತು ಸಿಕ್ಕಿದೆ...😳
😜😋😆😆😁🤓😜

Jokes SwalpaNagri ಫಾರ್ವರ್ಡ ಮಾಡಿ😆😆😆

ಒಬ್ಬ ಪಾಕಿಸ್ತಾನಿ ಅಮೆರಿಕಾದಿಂದ ತನ್ನ ಮನೆಗೆ 📞ಕರೆ ಮಾಡ್ತಾನೆ
ಈತ:  ಹಲೋ..

ಈತನ ತಾಯಿ : ಹಲೋ..

ಈತ : ಮಮ್ಮಿ ನನಗೆ 🎗ಏಡ್ಸ ತಗುಲಿದೆ 😞
🙄🙄🙄🙄🙄🙄🙄🙄🙄

ಈತನ ತಾಯಿ : ಅಯ್ಯೋ.. ನಿನ್  ಮಕಾ ಮುಚ್ಚಾ😠
ನಿನ್ ಸೋಂಕು ನಿನ್ನ ಹೆಂಡತಿಗೆ ತಗುಲಿದೆ
🙃🙃🙃🙃🙃🙃🙃🙃🙃

ಅವಳಿಂದ ನಿನ್ನ ತಮ್ಮಂಗೆ ತಗುಲಿದೆ
😬😬😬😬😬😬😬😬😬

ಅವನಿಂದ ಸೋಂಕು ಅವನ ಹೆಂಡತಿಗೆ ತಗುಲಿದೆ
😉😉😉😉😉😉😉😉😉

ನಿನ್ನ ಅತ್ತಿಗೆಯಿಂದ 🎗ಏಡ್ಸ ಹಾಲು ಮಾರೊವನಿಗೆ ಹರಡಿದೆ
😆😆😆😆😆😆😆😆😆

ಹಾಲು ಮಾರೋನಿಂದ ಸೋಂಕು ನಮ್ಮನೆ ಕೆಲಸದವಳಿಗೆ ಬಂದಿದೆ
😃😃😃😃😃😃😃😃😃

ಅವಳಿಂದ ನನ್ ಗಂಡನಿಗೆ ತಗುಲಿತು
😂😂😂😂😂😂😂😂😂

ನನ್ ಗಂಡನಿಂದ ನನಗೆ ಕೂಡಾ ಸೋಂಕು ತಾಗಿಬಿಟ್ಟಿದೆ
😜😜😜😜😜😜😝😜😜

ನನಗೆ ತಗುಲಿರೋ ಸೋಂಕು ಕಾರ್ 🚗 ಡ್ರೈವರ್ಗೆ ತಾಗಿದೆ
😝😝😝😝😝😝😝😝😝

ಡ್ರೈವರ್ ನಿಂದ ಅವನ ಹೆಂಡತಿಗೆ 🎗 ಏಡ್ಸ  ತಾಗಿದೆ
😛😛😛😛😛😛😛😛😛

ಅವನ ಹೆಂಡತಿಯಿಂದ ಊರಿನ ಅಧ್ಯಕ್ಷರಿಗೆ ಸೋಂಕು ಹರಡಿದೆ
😅😅😅😅😅😅😅😅😅

ಅಧ್ಯಕ್ಷರಿಂದ ಕೆಲವರಿಗೆ ...
😇😇😇😇😇😇😇😇😇

ಕೆಲವರಿಂದ ಹಲವರಿಗೆ!!!!
😬😬😬😬😬😬😬😬😬

ಹೀಗೆ ಇಡಿ ಊರಿಗೆ ಊರೆ ಏಡ್ಸನಿಂದ ಬಳಲುತ್ತಾ ಇದೆ
🙄🙄🙄🙄🙄🙄🙄🙄🙄

ನೀನೆ ನಮ್ಮನ್ನು ಕಾಪಾಡಪ್ಪ
😨😨😨😨😨😰😰😰😰

ಈತ :ಕಂಗಾಲು!!!
🤔🙄😳😑😟😰😖😩😭

ನೀವು ಭಾರತಿಯರಾಗಿದ್ದರೆ ಫಾರ್ವರ್ಡ ಮಾಡಿ😆😆😆
 Share Madi

ಅಲ್ವಾ ಮತೇ.....

*ಪತ್ನಿ* : ಆ ಚಿತ್ರನಟಿಗೆ ಹೆಣ್ಣುಮಗು ಆಯ್ತುಂತೆ. ಇಲ್ಲಿ ನೋಡಿ, ಪೇಪರ್ ನಲ್ಲಿ ಹಾಕಿದ್ದಾರೆ.
*ಮಂಕ* : *ಛೇ !* ಮಗುವನ್ನು ತೊಟ್ಟಿಲಲ್ಲಿ ಹಾಕೋದು ಬಿಟ್ಟು ಪೇಪರ್ ನಲ್ಲಿ ಯಾಕೆ ಹಾಕಿದ್ದಾರೆ ?!


ಮ್ಯಾನೇಜರ್- ಹೂಂ, ನನ್ನ ಪೆನ್ಸಿಲ್ ಎಲ್ಲಿ?
ಆಳು- ಸಾರ್, ತಮ್ಮ ಕಿವಿ ಸಂಧಿನಲ್ಲಿ.
ಮ್ಯಾನೇಜರ್-ಊಹೂ ನನಗೆ ಸಮಯವಿಲ್ಲ ಯಾವ ಕಿವಿಯ ಮೇಲೆ ಹೇಳು?

SwalpaNagri

Jokes SwalpaNagri
ಜೋಕ್ ಅಂದ್ರೆ ಇಂಗ್👇 ಇರಬೇಕು 😜
ಸೇತುವೆಯೊಂದರಿಂದ ಹುಡುಗಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ರೆಡಿಯಾಗುತ್ತಿರುವುದನ್ನು ಸತೀಶ ನೋಡಿದ..
ಅವಳ ಬಳಿ ಹೋಗಿ ‘ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯಾ?’ ಎಂದು ಕೇಳಿದ.
ಹುಡುಗಿ ‘ಹೌದು’ ಎಂದಳು.
ಸತೀಶಗೆ ಅದೇನನ್ನಿಸಿತೋ ಏನೋ ಮೆಲ್ಲನೆ ಒಂದು ಮಾತು ಕೇಳಿದ ‘ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ. ಸಾಯೋಕೆ ಮುಂಚೆ ನನಗೊಂದು ಕಿಸ್ ಕೊಟ್ಟು ಆಮೇಲೆ ಆತ್ಮಹತ್ಯೆ ಮಾಡ್ಕೊ’.
ಅವಳು ಒಂದು ಕ್ಷಣ ಯೋಚಿಸಿ, ಹೌದಲ್ಲ ಎಂದುಕೊಂಡಳು. ಸತೀಶನನ್ನು ಬಿಗಿದಪ್ಪಿ ಹಿಡಿದು ದೀರ್ಘವಾಗಿ ಚುಂಬಿಸಿ ಮತ್ತೆ ಸೂಸೈಡ್ ಮಾಡಿಕೊಳ್ಳಲು ಹೊರಟಳು.
ಸತೀಶ ಮತ್ತೆ ಕೇಳಿದ, ‘ಒಂದ್ ನಿಮಿಷ, ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ, ಸಾಯೋಕೆ ಮುಂಚೆ ನಾನು ನಿನಗೊಂದು ಕಿಸ್ ಕೊಡ್ಲಾ?’.
ಎರಡು ಕ್ಷಣ ಯೋಚಿಸಿ ಅವಳು ಮತ್ತೆ ಓಕೆ ಎಂದಳು.
ಈ ಬಾರಿ ಸತೀಶ ಆಕೆಯನ್ನು ಹಿಡಿದು ಒಂದು ದೀರ್ಘ ಚುಂಬನ ಕೊಟ್ಟ.
ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಮತ್ತೆ ಮುಂದಾದಳು. ಸತೀಶ ಮತ್ತೆ ‘ನೀನು ಯಾಕೆ ಆತ್ಮಹತ್ಯೆ ಮಾಡಿಕೊಳ್ತಿದ್ದೀಯಾ?’ ಎಂದ.
ಅದಕ್ಕೆ ಅವಳು ‘ಅಪ್ಪ ಬಯ್ದರು. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಳು.
‘ಯಾಕೆ ಬಯ್ದಿದ್ದು ಅವರು?’ ಸತೀಶ ಕೇಳಿದ, ಅದಕ್ಕೆ ಅವಳು ಹೇಳಿದಳು ನಾನು ಹೀಗೆ ಹುಡುಗಿಯಂತೆ ಡ್ರೆಸ್ ಮಾಡ್ಕೊಂಡು ಓಡಾಡೋದು ಅವರಿಗೆ ಇಷ್ಟ ಇಲ್ಲವಂತೆ’.
👇
ಹುಡುಗ (ಸತೀಶ)ಆತ್ಮಹತ್ಯೆ ಮಾಡ್ಕೊಂಡ.🙄😖

Jokes

Jokes SwalpaNagri

gundanna : ninu en antha maduve maadide, nanna sose maduve aada maraneya dina vaanti madidalu.

broker : ade naanu helidu hudugige - 21 varusha 9 tingalu anta. !!!
😘😘😘😘😘😘😘

ಕೊಟ್ಟು ಹೋಧನು ಕೂಸು


ಕಾಲೇಜು ಪಾಸು
ಮಾಡೋದು ಮರೆತು
ಪ್ರತಿದಿನ
ತಾಸುಗಟ್ಟಲೆ ಮಾತು
ಕೊಡ್ತಿನಂತ ಕಿಸ್ಸು
ಕೊಟ್ಟು ಹೋಧನು ಕೂಸು 

Jokes

ಜಲ್ಲಿಕಟ್ಟುನೇ ಭಯಂಕರ ಆಟ ಎಂದು ಹೆದರಬೇಡಿ.
"ತಾಳಿಕಟ್ಟು"ಎಂಬ ಸಾಂಪ್ರದಾಯಿಕ ಆಟ ಅದಕ್ಕಿಂತಲೂ ಭಯಂಕರ।
ಜಲ್ಲಿಕಟ್ಟುನಲ್ಲಿ ಮಾತುಬಾರದ ಗೂಳಿಯೊಡನೆ ಕೆಲ ಗಂಟೆಗಳ ಹೋರಾಟ.
"ತಾಳಿ ಕಟ್ಟು"ವಿನಲ್ಲಿ ಮಾತನಾಡುವ ಕಾಳಿಯೊಡನೆ ಜನ್ಮಪೂರ್ತಿ ಪರದಾಟ।।
😇😇😇😇😇😇😇😇😇


*ಪಕ್ಕಾ ಹಳ್ಳಿ‌ ಜೋಕ್*
ಒಂದು ಹಳ್ಳಿಯ ಪಂಚಾಯಿತಿ ಆಫೀಸ್ ನಲ್ಲಿ ಈ ತರ ಬೋಡ೯ ಹಾಕಿತ್ತು..,
*"ಹೆಬ್ಬೆಟ್ಟು ಒತ್ತಿ ಸಹಿ ಮಾಡಿದ ಬೆರಳನ್ನು ಗೋಡೆಯ ಮೇಲೆಲ್ಲ ಒರೆಸಿ ಗಲೀಜು ಮಾಡಬಾರದು"*
ಅದರ ಕೆಳಗ ನಮ್ ಗುಂಡ ಬರೆದ-
*"ಮಬ್ಬ್ ಸೂಳಿ ಮಗನ... ನೀ ಹಾಕಿದ ಬೋಡ್೯ ಅವರಿಗೆ ಓದಾಕ ಬಂದಿದ್ರ ಮತ್ಯಾಕ್ ಹೆಬ್ಬಟ್ಟ್ ಒತ್ತಿದ್ರಲೇ...*
😂😜😜😝😝😛😛😂😂


Big and. Chotta boss


Jokes

ಮೇಸ್ಟ್ರು ::ಲೇ ಸಿದ್ದ  ಹೇಳೊ ಲಿಂಗದಲ್ಲಿ ಎಷ್ಟು ವಿಧ ?          

ಸಿದ್ದ  ::  ಮೇಸ್ಟ್ರೆ ಆರು ವಿಧ .

ಮೇಸ್ಟ್ರು : ಅದ್ಯಾವದೊ  ಆರು ವಿಧ !

     ಸಿದ್ದ : ಪುಲ್ಲಿoಗ   ,

               ಸ್ತ್ರೀಲಿಂಗ  ,

               ನಪುಂಸಕಲಿಂಗ  ,

               ನಾನ್  ಸಿದ್ದಲಿಂಗ  ,

               ನೀವ್  ಗುರುಲಿಂಗ ,
             
               ಮತ್ತೆ

              ಶ್ರೀಲಂಕದ ಬೋಲರ್ ಮಲಿಂಗ

😂😂😂😂😂😂